Publish Date: Sun, 14 Jun 2020 (09:25 IST)
Updated Date: Sun, 14 Jun 2020 (09:27 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ವಿಚಾರಕ್ಕೆ ಸಂಬಂಧಿಸಿದಂತೆ ವಿಘ‍್ನ ನಿವಾರಣೆಗೆ ಡಿಕೆಶಿ ದೇವರ ಮೊರೆ ಹೋಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿಕೆಶಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜ್ಯೋತಿಷಿ ಡಾ.ನಾಗರಾಜ್ ನೇತೃತ್ವದಲ್ಲಿ ಪೂಜೆ ನಡೆಯಲಿದ್ದು, ಗಣಪತಿ, ವಾಸ್ತು ಹೋಮ, ರಕ್ಷೋಜ್ಞ ಹೋಮ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದ್ದು, ಮೂರ್ಣಾಹುತಿ ನಂತರ ಅರುಣಾಚಲೇಶ್ವರ ದರ್ಶನ ಮಾಡಲಾಗುವುದು ಎನ್ನಲಾಗಿದೆ.
pavithra
Publish Date: Sun, 14 Jun 2020 (09:25 IST)
Updated Date: Sun, 14 Jun 2020 (09:27 IST)