Publish Date: Thu, 20 Jun 2019 (08:09 IST)
Updated Date: Thu, 20 Jun 2019 (08:12 IST)
ಬೆಂಗಳೂರು : ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಪ್ರತಿಯೊಬ್ಬ ಗಂಡಸಿಗೂ ಹಾಸಿಗೆಯಲ್ಲಿ ತಮ್ಮ ಪತ್ನಿಯನ್ನು ತೃಪ್ತಿ ಪಡಿಸಬೇಕು ಎಂಬ ಹಂಬಲ ಇದ್ದೇಇರುತ್ತದೆ. ಆದರೆ ಕೆಲವರು ಅದರಲ್ಲಿ ವಿಫಲರಾಗತ್ತಾರೆ. ಆಗ ಅಂತವರು ಅದಕ್ಕಾಗಿ ಮಾತ್ರೆಗಳನ್ನು, ತೈಲಗಳನ್ನು ಬಳಸುತ್ತಾರೆ. ಆದರೆ ಇದು ಕೆಲವರಿಗೆ ಫಲ ನೀಡುವುದಿಲ್ಲ. ಅಂತವರು ಸಂಭೋಗಕ್ಕೂ ಮುಂಚೆ ಈ ಕೆಲಸವನ್ನು ಮಾಡಿ.
ಕೆಲ ಗಂಡಸರು ತಮ್ಮ ಪತ್ನಿಯನ್ನು ನಗ್ನವಾಗಿ ನೋಡಿದ ತಕ್ಷಣ ಔಟ್ ಆಗುತ್ತಾರೆ. ಕೆಲವರು ಹೆಚ್ಚು ಕಾಲ ಮಾಡುವ ಸಾಮರ್ಥ್ಯವಿದ್ದರೂ ಬೇಗ ಮುಗಿಸುತ್ತಾರೆ. ಇಂತವರು ಸಂಗಾತಿಯೊಂದಿಗೆ ಸಂಭೋಗದಲ್ಲಿ ತೊಡಗುವ ಅರ್ಧಗಂಟೆಯ ಮೊದಲು ಹಸ್ತ ಮೈಥುನ ಮಾಡಿಕೊಳ್ಳಿ. ಇದರಿಂದ ನೀವು ಸಂಗಾತಿಯೊಂದಿಗೆ ಎಂಜಾಯ್ ಮಾಡಲು ಶುರು ಮಾಡಿ ಅರ್ಧ ಗಂಟೆಯಾದರೂ ಔಟ್ ಆಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.