Publish Date: Thu, 20 Jun 2019 (08:06 IST)
Updated Date: Thu, 20 Jun 2019 (08:07 IST)
ಬೆಂಗಳೂರು : ನನಗೆ 29 ವರ್ಷ. ಪ್ರತಿದಿನ ಲೈಂಗಿಕತೆ ಹೊಂದುತ್ತೇನೆ. ಅಷ್ಟೇ ಅಲ್ಲದೆ ಹಸ್ತ ಮೈಥುನ ಕೂಡ ಮಾಡಿಕೊಳ್ಳುತ್ತೇನೆ. ಆದರೆ ಇತ್ತೀಚೆಗೆ ನನ್ನ ಶಿಶ್ನ ಗಾತ್ರವು ಚಿಕ್ಕದಾಗಿದೆ ಎನಿಸುತ್ತಿದೆ. ಹಸ್ತಮೈಥುನ ಮಾಡಿಕೊಳ್ಳುತ್ತಿರುವುದರಿಂದ ನನ್ನ ಶಿಶ್ನದ ಗಾತ್ರ ಚಿಕ್ಕದಾಗಿದೆ ಎಂದು ನನ್ನ ಗೆಳತಿ ಹೇಳುತ್ತಿದ್ದಾಳೆ. ಇದು ನಿಜನಾ?
ಶಿಶ್ನವು ಸಾಮಾನ್ಯವಾಗಿ ಕುಗ್ಗುವುದಿಲ್ಲ. ಹಸ್ತಮೈಥುನದಿಂದ ಈ ರೀತಿಯಾಗುವುದಿಲ್ಲ. ಇದು ಇನ್ ಫೆಕ್ಷನ್ ನಿಂದ ಆಗಿರಬಹುದು. ಹಸ್ತಮೈಥುನದಿಂದ ಸೋಂಕು ಉಂಟಾಗಿರಬಹುದು. ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.