Publish Date: Thu, 02 Apr 2020 (16:31 IST)
Updated Date: Thu, 02 Apr 2020 (16:32 IST)
ಪ್ರಶ್ನೆ : ನನಗೆ ಈಗ 32 ವರ್ಷಗಳು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆರಂಭದಲ್ಲಿ ನನ್ನ ಗಂಡನೊಂದಿಗೆ ಚೆನ್ನಾಗಿಯೇ ಇದ್ದೆ.
ಇದೀಗ ರಾತ್ರಿಯಾದರೆ ಸಾಕು, ಗಂಡ ಕ್ಯಾತೆ ತೆಗೆಯುತ್ತಿದ್ದಾರೆ. ನಾನು ಬೇಗ ಸ್ಖಲಿಸುತ್ತಿರುವುದು ಅವರ ಬೇಸರಕ್ಕೆ ಕಾರಣವಾಗುತ್ತಿದೆ. ಮುಂದೇನು ಮಾಡಲಿ?
ಸಲಹೆ : ಸ್ಖಲನ ಹಾಗೂ ಭಾವೋದ್ರೇಕದ ಮೇಲೆ ನಿಯಂತ್ರಣ ಸಾಧಿಸೋದನ್ನು ಸಾವಕಾಶವಾಗಿ ಕಲಿತುಕೊಳ್ಳಿ. ಸ್ಖಲನ ಆಗುತ್ತಿದ್ದ ಸಂದರ್ಭದಲ್ಲಿ ಮತ್ತೇನನ್ನೂ ಯೋಚನೆ ಮಾಡಿ ಅದರಿಂದ ಪಾರಾಗಿ.
ಹೀಗೆ ಪದೇ ಪದೇ ಮಾಡಿ ಪರೀಕ್ಷಿಸಿಕೊಂಡು ಯಶಸ್ವಿಯಾಗಿ. ಇದು ಸಾಧ್ಯವಾಗದಿದ್ದರೆ ಲೈಂಗಿಕ ತಜ್ಞರ ಸಲಹೆ ಪಡೆದುಕೊಂಡು ಮುಂದುವರಿಯಿರಿ.
JK
Publish Date: Thu, 02 Apr 2020 (16:31 IST)
Updated Date: Thu, 02 Apr 2020 (16:32 IST)