ಸೊಸೆ ಬದಲು ಅತ್ತೆ ನೀಡುತ್ತಿದ್ದಾಳೆ ಕಾಮಸುಖ

Webdunia
ಸೋಮವಾರ, 30 ಮಾರ್ಚ್ 2020 (16:46 IST)
ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅತ್ತೆ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ  ಪ್ರಿಯತಮೆಗೆ ಆಕೆಯ ಅತ್ತೆಯೇ ಸರ್ವಸ್ವ. ಆಕೆಯೇ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಯ ಅತ್ತೆಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.

ನಾನು ನಿಮ್ಮ ಸೊಸೆಯನ್ನು ಮದುವೆಯಾಗುತ್ತೇನೆ ಎಂದು ಅವಳ ಅತ್ತೆ ಬಳಿ ಹೇಳಿದ್ದೆ. ಆಗ ಕೆಲವು ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಅತ್ತೆ, ನನ್ನ ಸೊಸೆಯನ್ನು ನೀನು ಮದುವೆಯಾಗಬೇಕಾದರೆ ನನಗೂ ಸುಖ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?

ಉತ್ತರ: ನೀವು ನಿಮ್ಮ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಅತ್ತೆಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ.

ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ಸೊಸೆಯನ್ನು ಅಂದರೆ ನೀವು ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ಮುಂದಿನ ಸುದ್ದಿ
Show comments