Publish Date: Sun, 29 Mar 2020 (19:12 IST)
Updated Date: Sun, 29 Mar 2020 (19:13 IST)
ಪ್ರಶ್ನೆ: ಸರ್. ನಾನು ಯುವತಿಯೊಬ್ಬಳ ಜತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದೇನೆ. ನಾನು ಯುಟ್ಯೂಬ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ನೋಡುತ್ತೇನೆ. ಆದರೆ ಅದರಂತೆ ಮಾಡು ಎಂದು ನನ್ನ ಹುಡುಗಿಗೆ ಹೇಳಿದ್ರೆ ಅವಳು ಮಾಡುತ್ತಿಲ್ಲ.
ಅಲ್ಲದೇ ಪ್ರತಿ ದಿನ ರಾತ್ರಿ ಒಂದು ಬಾರಿ ಮಾತ್ರ ನೆಪ ಮಾತ್ರಕ್ಕೆ ನನ್ನ ಜತೆ ಸುಖಿಸುತ್ತಿದ್ದಾಳೆ. ಎರಡನೇ ಬಾರಿಗೆ ನೋ ಎಂತಿದ್ದಾಳೆ. ಹೀಗಾಗಿ ನನ್ನ ಮನೋಕಾಮನೆಗಳನ್ನು ನನ್ನಲ್ಲಿಯೇ ಸುಟ್ಟುಕೊಳ್ಳುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯಾ?
ಉತ್ತರ: ಒಳ್ಳೆಯ ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ನೀವು ಹೀರೋ ಆಗಿದಿಲ್ಲ ಎಂಬುದನ್ನು ನೆನಪಿಡಿ. ನೀವು ನೀಲಿ ಚಿತ್ರಗಳನ್ನು ನೋಡಿ ಅದರಂತೆ ಮಾಡು ಅಂತ ಹುಡುಗಿಯ ಮೇಲೆ ಒತ್ತಡ ಹೇರಬೇಡಿ. ಅದು ಅವರಿಂದಾಗಿಯೇ ಬರಬೇಕು. ಆ ಕುರಿತು ತಿಳುವಳಿಕೆ ನೀಡಿ.
ಅಸಹಜ ಹಾಗೂ ಅನೈಸರ್ಗಿಕ ಕ್ರಿಯೆ ಮುಂದಾಗಬೇಡಿ. ಇದರಿಂದಾಗಿಯೇ ಅವಳು ಒಂದು ಬಾರಿ ಮಾತ್ರ ಸೇರುತ್ತಿರಬಹುದು. ಪ್ರೀತಿಯಿಂದ ಸರಸ ಮಾಡಿ. ಸರಸದಲ್ಲಿ ಅನುಕರಣೆ ಬೇಡ. ಇಷ್ಟಾದರೂ ಹುಡುಗಿ ಸಹಕಾರ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.