Publish Date: Mon, 30 Mar 2020 (16:46 IST)
Updated Date: Mon, 30 Mar 2020 (16:47 IST)
ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅತ್ತೆ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ ಪ್ರಿಯತಮೆಗೆ ಆಕೆಯ ಅತ್ತೆಯೇ ಸರ್ವಸ್ವ. ಆಕೆಯೇ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಯ ಅತ್ತೆಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.
ನಾನು ನಿಮ್ಮ ಸೊಸೆಯನ್ನು ಮದುವೆಯಾಗುತ್ತೇನೆ ಎಂದು ಅವಳ ಅತ್ತೆ ಬಳಿ ಹೇಳಿದ್ದೆ. ಆಗ ಕೆಲವು ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಅತ್ತೆ, ನನ್ನ ಸೊಸೆಯನ್ನು ನೀನು ಮದುವೆಯಾಗಬೇಕಾದರೆ ನನಗೂ ಸುಖ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?
ಉತ್ತರ: ನೀವು ನಿಮ್ಮ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಅತ್ತೆಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ.
ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ಸೊಸೆಯನ್ನು ಅಂದರೆ ನೀವು ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.