Daily Horoscope
✕

ಆ ಕೆಲಸ ನೋಡಿದ ಆಂಟಿ ಯುವಕನಿಗೆ ಭರ್ಜರಿ ಸುಖ ಕೊಡುತ್ತಿರೋದು ಯಾಕೆ?

Webdunia
ಶನಿವಾರ, 28 ಮಾರ್ಚ್ 2020 (14:25 IST)
ಪ್ರಶ್ನೆ: ಆಕೆ 30 ವರ್ಷದ ಪಕ್ಕದ ಮನೆ ಗೃಹಿಣಿ. ನೋಡೋಕೆ ಮೈಕೈ ತುಂಬಿಕೊಂಡು ಬೊಂಬಾಟ್ ಆಗಿದ್ದಾಳೆ. ಗಂಡ ಕಚೇರಿಗೆ ಹೋದ ಮೇಲೆ ಒಬ್ಬಳೇ ಮಗುವನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ. ಆಗಾಗ ನಮ್ಮ ಮನೆಗೆ ಬಂದು ಹರಟೆ ಹೊಡೆಯುತ್ತಾಳೆ.

ನಮ್ಮಮನೆಯಲ್ಲಿ ಯಾರೂ ಇಲ್ಲದಾಗ ನಾನು ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಾ ಹಸ್ತು ಮೈಥುನ ಮಾಡಿಕೊಳ್ಳುತ್ತಿದ್ದೆ. ಮೆಲ್ಲಗೆ ಬಂದ ಅವಳು ನಾನು ಮಾಡೋದನ್ನು ನೋಡಿ ನಗೋಕೆ ಶುರು ಮಾಡಿದಳು. ನನಗೆ ಗಾಬರಿಯಾದರೂ ಅವಳೇ ಮುಂದೆ ಬಂದು ನನ್ನ ಸಮಾಧಾನ ಮಾಡಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದಳು. ಅಂದಿನಿಂದ ವಾರದಲ್ಲಿ ಎರಡ್ಮೂರು ಸಲ ನಾವು ಸಂಭೋಗ ನಡೆಸುತ್ತಿದ್ದೇವೆ. ಮುಂದೇನಾಗುತ್ತೋ ಅನ್ನೋ ಭಯ.

ಸಲಹೆ: ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ. ಹಾಯಾಗಿರಿ.

ಅನೈತಿಕ ಸಂಬಂಧ ಯಾವಾಗಲೂ ಒಳ್ಳೆಯದಲ್ಲ. ಅವಳು ಕೇವಲ ತನ್ನ ಕಾಮದಾಹ ತೀರಿಸಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳಲು ಮುಂದಾಗಿದ್ದಾಳೆ. ಅವಳಿಂದ ಅಂತರ ಕಾಯ್ದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ದೀಪಾವಳಿ ಹಬ್ಬದ ಸಿಹಿ ತಿಂದ ಬಳಿಕ ದೇಹದ ತೂಕ ನಿಯಂತ್ರಿಸಲು ಸರಳ ಟಿಪ್ಸ್

ಚಳಿಗಾಲದಲ್ಲಿ ತುಟಿ ಒಡೆಯುವುದು ಯಾಕೆ, ಬೆಸ್ಟ್ ಮನೆ ಮದ್ದು

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಮುಂದಿನ ಸುದ್ದಿ