Publish Date: Fri, 27 Mar 2020 (16:50 IST)
Updated Date: Fri, 27 Mar 2020 (16:52 IST)
ಪ್ರಶ್ನೆ : ಸರ್, ನಾನು ಹಾಗೂ ನನ್ನ ಗೆಳೆಯ ಸ್ವಿಮ್ಮಿಂಗ್ ಫೂಲ್ ನಲ್ಲಿ ರೋಮ್ಯಾನ್ಸ್ ಮಾಡಿದ್ದೇವೆ. ಸಂಭೋಗದ ಪರಾಕಾಷ್ಠೆ ಸಂದರ್ಭದಲ್ಲಿ ಆತ ತನ್ನ ವೀರ್ಯವನ್ನು ನನ್ನ ಸ್ತನಗಳ ಮೇಲೆ ಚೆಲ್ಲಿದ್ದಾನೆ.
ಗುಪ್ತಾಂಗದಲ್ಲಿ ಸ್ಖಲನವಾಗದಿದ್ದರೂ ಲೈಂಗಿಕ ಕ್ರಿಯೆ ನಡೆಸಿದ್ದರಿಂದಾಗಿ ನನಗೆ ಗರ್ಭಿಣಿಯಾಗಬಹುದು ಎಂಬ ಆತಂಕ ಕಾಡುತ್ತಿದೆ. ಪರಿಹಾರ ತಿಳಿಸಿ.
ಸಲಹೆ: ಗುಪ್ತಾಂಗದಲ್ಲಿ ಪುರುಷನ ವೀರ್ಯ ಸ್ಖಲನವಾಗದ ಹೊರತು ಬೇರೆ ಬೇರೆ ಥರ ನಡೆಸಿದ ಸಂಭೋಗದಿಂದ ಗರ್ಭಿಣಿಯಾಗುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ.
ನೀವು ಅನವಶ್ಯಕ ಚಿಂತೆ ಮಾಡೋದನ್ನು ಬಿಟ್ಟುಬಿಡಿ. ಬೇಡದ ಗರ್ಭಧಾರಣೆಗೆ ನಿರೋಧ್ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ.