Publish Date: Sat, 28 Mar 2020 (14:25 IST)
Updated Date: Sat, 28 Mar 2020 (14:27 IST)
ಪ್ರಶ್ನೆ: ಆಕೆ 30 ವರ್ಷದ ಪಕ್ಕದ ಮನೆ ಗೃಹಿಣಿ. ನೋಡೋಕೆ ಮೈಕೈ ತುಂಬಿಕೊಂಡು ಬೊಂಬಾಟ್ ಆಗಿದ್ದಾಳೆ. ಗಂಡ ಕಚೇರಿಗೆ ಹೋದ ಮೇಲೆ ಒಬ್ಬಳೇ ಮಗುವನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ. ಆಗಾಗ ನಮ್ಮ ಮನೆಗೆ ಬಂದು ಹರಟೆ ಹೊಡೆಯುತ್ತಾಳೆ.
ನಮ್ಮಮನೆಯಲ್ಲಿ ಯಾರೂ ಇಲ್ಲದಾಗ ನಾನು ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಾ ಹಸ್ತು ಮೈಥುನ ಮಾಡಿಕೊಳ್ಳುತ್ತಿದ್ದೆ. ಮೆಲ್ಲಗೆ ಬಂದ ಅವಳು ನಾನು ಮಾಡೋದನ್ನು ನೋಡಿ ನಗೋಕೆ ಶುರು ಮಾಡಿದಳು. ನನಗೆ ಗಾಬರಿಯಾದರೂ ಅವಳೇ ಮುಂದೆ ಬಂದು ನನ್ನ ಸಮಾಧಾನ ಮಾಡಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದಳು. ಅಂದಿನಿಂದ ವಾರದಲ್ಲಿ ಎರಡ್ಮೂರು ಸಲ ನಾವು ಸಂಭೋಗ ನಡೆಸುತ್ತಿದ್ದೇವೆ. ಮುಂದೇನಾಗುತ್ತೋ ಅನ್ನೋ ಭಯ.
ಸಲಹೆ: ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ. ಹಾಯಾಗಿರಿ.
ಅನೈತಿಕ ಸಂಬಂಧ ಯಾವಾಗಲೂ ಒಳ್ಳೆಯದಲ್ಲ. ಅವಳು ಕೇವಲ ತನ್ನ ಕಾಮದಾಹ ತೀರಿಸಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳಲು ಮುಂದಾಗಿದ್ದಾಳೆ. ಅವಳಿಂದ ಅಂತರ ಕಾಯ್ದುಕೊಳ್ಳಿ.