Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಈ ವೇಳೆ ಪತ್ನಿ ಇದ್ದರೂ ಬೇರೆ ಮಲಗಬೇಕಾ?
Webdunia
ಮಂಗಳವಾರ, 17 ಮಾರ್ಚ್ 2020 (15:11 IST)
ಸಮಸ್ಯೆ
:
ಸರ್
ಮದುವೆ
ಆಗಿ
2
ವರ್ಷ
ಆಗಿದೆ
.
ನನ್ನ
ಪತ್ನಿ
ಈಗ
ಗರ್ಭವತಿಯಾಗಿದ್ದು
ಇದೀಗ
ನಾಲ್ಕು
ತಿಂಗಳು
ತುಂಬುತ್ತಿದೆ
.
ನನ್ನ
ಮಡದಿ
ಗರ್ಭವತಿಯಾದಂದಿನಿಂದ
ನನ್ನ
ಪತ್ನಿ
ಜೊತೆ
ಸಂಭೋಗ
ನಡೆಸಿಲ್ಲ
.
ನಾನು
ಹಾಗೂ
ಪತ್ನಿ
ಬೇರೆ
ಬೇರೆ
ಮಲಗಬೇಕೆಂದು
ಕೆಲವರು
ಹೇಳುತ್ತಿದ್ದಾರೆ
.
ಆದರೂ
ನನ್ನ
ಪತ್ನಿಗೆ
ಕೂಡಿ
ಮಲಗೋದ್ರಲ್ಲಿ
ಆಸಕ್ತಿಯಿದೆ
.
ಆದರೆ
ನನ್ನಾಕೆಗೆ
ಏನಾದರೂ
ತೊಂದರೆಯಾಗಬಹುದು
ಎಂಬ
ದೃಷ್ಟಿಯಿಂದ
ಆಕೆಯ
ಜೊತೆ
ಅದನ್ನ
ನಡೆಸುತ್ತಿಲ್ಲ
.
ಆಕೆ
ನನ್ನ
ಬಳಿ
ಅದಕ್ಕೆ
ಅಪೇಕ್ಷಿಸುತ್ತಾಳೆ
.
ಗರ್ಭಿಣಿ
ಹೆಂಡತಿ
ಜೊತೆಗೆ
ಸರಸ
ಎಷ್ಟು
ಸೂಕ್ತ
?
ಸಲಹೆ
:
ಹೆಣ್ಣು
ಗರ್ಭವತಿ
ಆಗಿದ್ದರೂ
ಕೂಡಾ
ಲೈಂಗಿಕ
ಸಂತೋಷವನ್ನು
ಗಳಿಸುತ್ತಿರುತ್ತಾಳೆ
ಮತ್ತು
ಲೈಂಗಿಕ
ಸಂತೋಷವನ್ನು
ಗಂಡನಿಗೂ
ನೀಡುತ್ತಿರುತ್ತಾಳೆ
.
ಮಡದಿ
ಗರ್ಭಿಣಿಯಾದ
ಒಂದರಿಂದ
ಮೂರು
ತಿಂಗಳ
ತನಕ
ಅದನ್ನ
ನಡೆಸಬಾರದು
.
ಹಾಗೂ
ಗರ್ಭಿಣಿಗೆ
ಏಳು
ತಿಂಗಳ
ನಂತರ
ಸಂಭೋಗ
ನಡೆಸಬಾರದು
.
ಇದರಿಂದ
ಪಿಂಡಗೂಸಿಗೆ
ತೊಂದರೆ
ಅಥವಾ
ಆಕೆಗೆ
ಗರ್ಭಪಾತವಾಗುವ
ಸಂಭವವಿದೆ
.
ನಾಲ್ಕರಿಂದ
ಏಳು
ತಿಂಗಳ
ಒಳಗೆ
ಮಡದಿಯ
ಹೊಟ್ಟೆಗೆ
ಭಾರವಾಗದ
ರೀತಿಯಲ್ಲಿ
ರತಿಸುಖ
ನಡೆಸಬಹುದು
.
ಆದರೆ
ಎಚ್ಚರ
ತುಂಬಾ
ಮುಖ್ಯ
.
ಉದಾಹರಣೆಗೆ
ನಿಂತ
ಭಂಗಿಯಲ್ಲಿ
ಆಕೆ
ಹೊಟ್ಟೆಗೆ
ಭಾರವಾಗದ
ರೀತಿಯಲ್ಲಿ
ಅದನ್ನ
ನಡೆಸಬಹುದು
.
ಆಕೆಯ
ಹೊಟ್ಟೆಯ
ಮೇಲೆ
ಭಾರ
ಹಾಕಿದರೆ
ಅಪಾಯ
ಅನ್ನೋದನ್ನು
ನೆನಪಿಡಿ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಗುಪ್ತಾಂಗ ಊದಿಕೊಳ್ಳುವುದೇಕೆ?
ಪ್ರಿಯಕರನ ಜೊತೆ ಮಲಗಿದ್ದು ಗಂಡನಿಗೆ ಗೊತ್ತಾದಾಗ
ಲೈಂಗಿಕ ಕ್ರಿಯೆ ನಡೆಸೋಕೆ ಮುಜುಗರ ಯಾಕೆ?
ಗರ್ಭಿಣಿ ಮಾಡಿದ ಬಳಿಕ ಬುದ್ಧಿ ಕಲಿತ ಹುಡುಗ?
ಪತ್ನಿಯ ನಡತೆ ಮೇಲೆ ಅನುಮಾನ ಪಟ್ಟ ಗಂಡ ಹೀಗಾ ಮಾಡೋದು
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ಗುಪ್ತಾಂಗ ಊದಿಕೊಳ್ಳುವುದೇಕೆ?