Publish Date: Tue, 17 Mar 2020 (14:53 IST)
Updated Date: Tue, 17 Mar 2020 (14:55 IST)
ಪ್ರಶ್ನೆ: ನಾನು 26 ವರ್ಷದ ವ್ಯಕ್ತಿ. ನಾನು ವಾರದಲ್ಲಿ ಒಂದೆರಡು ಸಲ ನನ್ನ ಹುಡುಗಿಯನ್ನು ನೆನೆಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಾನು ಹಸ್ತಮೈಥುನ ಮಾಡಿದ ನಂತರ ತಕ್ಷಣವೇ ನಿದ್ರೆ ಬರುತ್ತದೆ.
ಆದರೆ ನನಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ನನ್ನ ಗುಪ್ತಾಂಗ ಊದಿಕೊಂಡಿದೆ. ಇದು ಯಾವ ರೋಗದ ಲಕ್ಷಣ?
ಉತ್ತರ: ನೀವು ಮಾಡಿಕೊಳ್ಳುತ್ತಿರುವ ಹಸ್ತ ಮೈಥುನಕ್ಕೂ ನಿದ್ರೆಗೆ ಇಲ್ಲವೇ ಗುಪ್ತಾಂಗ ಊದಿಕೊಂಡಿರೋದಕ್ಕೆ ಒಂದಕ್ಕೊಂದು ಸಂಬಂಧವೇ ಇಲ್ಲ. ಮೂತ್ರದ ಸಮಸ್ಯೆಯಿದ್ದರೆ ಯುರಾಲಾಜಿಸ್ಟ್ ರನ್ನು ಭೇಟಿ ಸಲಹೆ ಪಡೆದುಕೊಳ್ಳಿ.
ಹಸ್ತ ಮೈಥುನದಿಂದ ಶಿಶ್ನ ಊದಿಕೊಳ್ಳುವುದಿಲ್ಲ. ಹಸ್ತು ಮೈಥುನ ಮಾಡಿಕೊಳ್ಳುವಾಗ ಬಹಳ ಸಡಿಲವಾಗಿ ಸೂಕ್ಷ್ಮವಾಗಿ ಹಿಡಿದುಕೊಂಡರೆ ತೊಂದರೆಯಾಗೋದಿಲ್ಲ.