ಹೆಂಡತಿಯ ತಮ್ಮನ ಪತ್ನಿ ಕಾಮ ಸುಖ ನೀಡಿದಾಗ…

Webdunia
ಶುಕ್ರವಾರ, 6 ಮಾರ್ಚ್ 2020 (16:37 IST)
ಪ್ರಶ್ನೆ: ಸರ್. ನನಗೆ ನನ್ನ ಪತ್ನಿಗಿಂತಲೂ ಆಕೆಯ ತಮ್ಮನ ಪತ್ನಿಯ ಮೇಲೆ ಆಸೆ ಜಾಸ್ತಿಯಾಗುತ್ತಿದೆ.
ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ನನ್ನ ಪತ್ನಿಗಿಂತಲೂ ನನಗೆ ಅವಳ ತಮ್ಮನ ಪತ್ನಿಯ ಮೇಲೆ ಮನಸ್ಸು ಆಗುತ್ತಿದೆ. ಅವಳು ನೋಡೋಕೆ ತುಂಬಾ ತುಂಬಾ ಸುಂದರವಾಗಿದ್ದಾಳೆ.

ಅರಸಿಕ ನೋಡಿದರೂ ಒಂದು ಸಾರಿಯಾದರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಅವಳು ನನ್ನ ಜತೆ ಕ್ಲೋಸ್ ಆಗಿದ್ದಾಳೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ. ಅವಳು ಸುಖ ನೀಡೋದ್ರಲ್ಲಿ ಭಾರೀ ಎಕ್ಸಪರ್ಟ್ ಎನ್ನುವಂತಿದ್ದಾಳೆ. ಮುಂದೆಯೂ ಅವಳೊಂದಿಗೆ ಸಂಭೋಗ ಮಾಡಿದರೆ ಏನಾದರೂ ತೊಂದರೆ ಇದೆಯೇ? ತಿಳಿಸಿ.

ಉತ್ತರ: ನೀವು ನಿಮ್ಮ ಪತ್ನಿಯ ತಮ್ಮನ ಪತ್ನಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿದ್ದೀರಿ. ಅನೈತಿಕ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ನಿಮ್ಮ ಒಂದು ಅನೈತಿಕ ಸಂಬಂಧದಿಂದ ನಿಮ್ಮ ಹಾಗೂ ನಿಮ್ಮ ಪತ್ನಿಯ ಅಲ್ಲದೇ ಆಕೆಯ ತಮ್ಮನ ಕುಟುಂಬ ಒಡೆದುಹೋಗುವುದರಲ್ಲಿ ಸಂಶಯವಿಲ್ಲ.

ನಿಮ್ಮ ಕಾಮ ಚಪಲಕ್ಕೆ ನೀವಾಗಿಯೇ ಮೂರು ಕುಟುಂಬಗಳನ್ನು ಬಲಿಕೊಟ್ಟಂತೆ ಆಗುತ್ತದೆ. ಕೂಡಲೇ ಅನೈತಿಕ ಸಂಬಂಧ ಕೊನೆಗಾಣಿಸಿ, ಪತ್ನಿಯೊಂದಿಗೆ ಸುಖವಾಗಿರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ