Daily Horoscope
✕

ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?

Webdunia
ಸೋಮವಾರ, 2 ಮಾರ್ಚ್ 2020 (16:42 IST)
ಸಮಸ್ಯೆ: ನಾನು 25 ವರ್ಷದ ಯುವಕ. ಮದುವೆಯಾಗಿ ಐದು ತಿಂಗಳಾಗಿದೆ. ನನಗೆ ಶೀಘ್ರ ಸ್ಖಲನದ ತೊಂದರೆ ಇದೆ. ಗುಪ್ತಾಂಗ ಬೇಗನೆ ಗಡುಸಾಗುತ್ತದೆ. ಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಹಾಗೇ ವೀರ್ಯ ಚೆಲ್ಲಿಹೋಗುತ್ತದೆ. ಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆ. ಅದರಿಂದ ಏನಾದರೂ ತೊಂದರೆ ಇದೆಯಾ? ದಯವಿಟ್ಟು ಶೀಘ್ರಸ್ಖಲನಕ್ಕೆ ಸೂಕ್ತ ಪರಿಹಾರ ನೀಡಿ, ದೀರ್ಘ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.

ಸಲಹೆ: ಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯಸ್ಖಲಿಸಿಬಿಡುತ್ತೀರಿ. ಆರಾಮವಾಗಿ, ಸಾವಕಾಶವಾಗಿ ರೋಮ್ಯಾನ್ಸ್ ಶುರು ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆ. ವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.
 ಶೀಘ್ರ ಸ್ಖಲನದ ತೊಂದರೆಯಿದ್ದರೆ ನೀವು ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕು. ನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು. 

ನಿಮಗೆ ಸ್ಖಲನದ ಭಾವನೆ ಬಂದ ಒಡನೆಯೇ ನಿಮ್ಮ ಪತ್ನಿಯಲ್ಲಿ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಬೇಕು. ಆಗ ಸ್ಖಲನವಾಗುವುದಿಲ್ಲ. ಇದರಿಂದ ಪುರುಷನಿಗೆ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಒತ್ತು ಕೊಡುವುದನ್ನು ಗುಪ್ತಾಂಗದಕಾಂಡದ ಪೀಠದ ಬಳಿಯೂ ಮಾಡಬಹುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆದರೆ ಇದು ಅತಿ ಸುಲಭದ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಇದಕ್ಕೆ ಹಿಂಡುವಿಕೆ ಚಿಕಿತ್ಸೆ ಎನ್ನುತ್ತಾರೆ. ಶೀಘ್ರ ಸ್ಖಲನಕ್ಕೆ ಬಹುಮಟ್ಟಿಗೆ ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಮುಖ್ಯ ಕಾರಣ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ