ಹೆಂಡತಿ ಹಾಸಿಗೆಯಲ್ಲಿದ್ದರೂ ನೀಲಿ ಚಿತ್ರ ತಾರೆಯನ್ನು ನೆನೆಯೋ ಗಂಡ

Webdunia
ಗುರುವಾರ, 13 ಫೆಬ್ರವರಿ 2020 (15:18 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ನೀಲಿ ಚಿತ್ರಗಳ ತಾರೆಯರು ಅಂದರೆ ಅವರಿಗೆ ತುಂಬಾ ಇಷ್ಟವಂತೆ.

ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ನೀಲಿ ಚಿತ್ರಗಳಲ್ಲಿ ಹುಡುಗಿಯರು ಮಾಡಿಸಿಕೊಳ್ಳೋ ಆ ವಿಡಿಯೋಗಳನ್ನು ತೋರಿಸುತ್ತಾರೆ. ನೀನೂ ಅವಳಂತೆ ಮಂಚಕ್ಕೆ ಬರಬೇಕು ಅಂತ ಒತ್ತಾಯ ಮಾಡುತ್ತಾರೆ. ಮುಂದೆ ಮಾಡೋದೇನು?

ಉತ್ತರ: ಅತೀಯಾಗಿ ಕೆಟ್ಟ ಚಿತ್ರಗಳಿಗೆ ದಾಸರಾದವರು ಹಾಗೂ ವಿಕ್ಷಿಪ್ತ ಮನಸ್ಥಿತಿ ಹೊಂದಿದವರು ಹೀಗೆ ಮಾಡುತ್ತಾರೆ. ಕೂಡಲೇ ನಿಮ್ಮ ಗಂಡನನ್ನು ಮನೋ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಸಲಹೆ ಕೊಡಿಸಿ.

ಇನ್ನು ದಾಂಪತ್ಯ ಹಾಗೂ ಲೈಂಗಿಕ ಕ್ರಿಯೆ ವಿಷಯದಲ್ಲಿ ಬೇರೊಬ್ಬಳನ್ನು ಅನುಕರಣೆ ಮಾಡುವುದು ಹಾಗೂ ಅವರಂತೆ ಮಾಡು ಅನ್ನೋದು ಸರಿಯಲ್ಲ. ನಿಮ್ಮ ಗಂಡನಿಗೆ ವಾಸ್ತವದ ಬಗ್ಗೆ ತಿಳಿಸಿ ಹೇಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಮುಂದಿನ ಸುದ್ದಿ