Publish Date: Thu, 13 Feb 2020 (12:46 IST)
Updated Date: Thu, 13 Feb 2020 (12:47 IST)
ಪ್ರಶ್ನೆ: ಅವಳು ಸುಂದರವಾದ ವಿದೇಶಿ ಯುವತಿ. ಹಂಪಿಗೆ ಬಂದಾಗ ಒಂದಷ್ಟು ಸೆಲ್ಪಿ ಅವಳೊಂದಿಗೆ ತೆಗೆಸಿಕೊಂಡಿದ್ದೆ. ಮತ್ತೊಂದಿಷ್ಟು ಮಾತು, ಹರಟೆ ನಡೆಸಿದ್ದೇವು. ಹೀಗಾಗಿ ಫೋನ್ ನಂಬರ್ ಎಕ್ಸಚೆಂಜ್ ಮಾಡಿಕೊಂಡಿದ್ದೇವು. ಹಾಗೆ ಒಂದ್ ಸಲ ಹಗ್ ಮಾಡಿ ನನ್ನ ಕೆನ್ನೆ ಕಚ್ಚಿದ್ದಳು ಕೆಂಪನೆಯ ಹುಡುಗಿ. ಲಾಡ್ಜ್ ವೊಂದರಲ್ಲಿ ಭರ್ಜರಿಯಾಗಿ ಸುಖ ನೀಡಿದ್ದಳು.
ಆದರೆ ನನ್ನ ನಂಬರ್ ಪಡೆದಾದ ಮೇಲೆ ಅವಳು ನಿತ್ಯ ಚಾಟ್ ಮಾಡುತ್ತಿದ್ದಾಳೆ. ನಮ್ಮಿಬ್ಬರ ನಡುವೆ ಸಲುಗೆ ತುಂಬಾ ಬೆಳೆದಿದೆ. ನಾನು ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸುತ್ತಿದೆ. ಲಂಡನ್ ಗೆ ಬಂದು ನೆಲೆಸು ಅಂತ ಆ ಹುಡುಗಿ ಹೇಳ್ತಿದ್ದಾಳೆ. ನಾನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದೇನೆ.
ಉತ್ತರ: ನೀವು ಮನಸಾರೆ ಅವಳನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. ಆದರೂ ನೀವು ವಿವಾಹಿತರೋ, ಅವಿವಾಹಿರೋ ಎಂಬುದು ಸ್ಪಷ್ಟವಾಗಿ ಬರೆದಿಲ್ಲ. ಇರಲಿ, ಪ್ರೀತಿಗೆ ಜಾತಿ, ಗಡಿ, ದೇಶದ ಹಂಗಿಲ್ಲ.
ಎಷ್ಟೋ ಯುವಜನತೆ ವಿದೇಶಿಯರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ನೀವು ನಿಮ್ಮ ಮನೆಯ ಪರಿಸ್ಥಿತಿ ಹಾಗೂ ಭವಿಷ್ಯದ ಬಗ್ಗೆ ಸಮಗ್ರವಾಗಿ ವಿಚಾರಿಸಿಕೊಂಡು, ತಿಳಿದುಕೊಂಡು ಮುಂದೆ ಹೆಜ್ಜೆ ಇಡಿ. ಕೇವಲ ವಿದೇಶಿ ಹುಡುಗಿ ಎಂಬ ಅಥವಾ ಬೆಳ್ಳಗೆ ಕಾಣೋ ಹುಡುಗಿ ಅನ್ನೋ ಮೋಹಕ್ಕೆ ಒಳಗಾಗಬೇಡಿ.