Webdunia - Bharat's app for daily news and videos

Install App

ಗಂಡ ಕೊಡದೇ ಇರೋ ಸುಖ ಆಕೆಗೆ ನೀಡ್ತಿರೋರು ಯಾರು?

Webdunia
ಸೋಮವಾರ, 10 ಫೆಬ್ರವರಿ 2020 (14:24 IST)
ಪ್ರಶ್ನೆ: ಸರ್. ನನ್ನ ಪ್ರೀತಿಯ ಹುಡುಗಿ ಹೆಸರು ಫನ್ನಿ ಅಂತ. ಅವಳ ಹೆಸರು ಮಾತ್ರ ಥರ ಇದೆ. ಆದರೆ ಅವಳು ಮಾಡೋ ಕೆಲಸ ಎಲ್ಲಾ ಫನ್ನಿದ್ದಾಗಿರುತ್ತವೆ. ಅವಳ ಗಂಡ ಅವಳನ್ನು ಡಾಗ್ ಸ್ಟೈಲ್ ನಲ್ಲಿ ಸಂಭೋಗ ನಡೆಸಿ ಸುಖ ನೀಡುತ್ತಿಲ್ಲವಂತೆ.

ಹೀಗಾಗಿ ನನ್ನ ಜತೆ ಸುಖಿಸೋವಾಗ ನಾಯಿಗಳು ಮಾಡೋ ಭಂಗಿಯಲ್ಲಿ ಮಾಡು ಅಂತಿದ್ದಾಳೆ. ಅಲ್ಲದೇ ಮೈ ನುಗ್ಗ ಆಗೋವಂಥ ಭಂಗಿಗಳಲ್ಲಿ ಮಾಡು ಅಂತ ಜೀವ ಹಿಂಡುತ್ತಾಳೆ. ಅವಳ ಜತೆ ಸುಖಿಸೋಕೆ ಇಷ್ಟವಾದರೂ ಕೆಲವು ಭಂಗಿಗಳು ಹೇಸಿಗೆ ತರಿಸುತ್ತಿವೆ.

ಉತ್ತರ: ಕಾಮಾ ತುರಾಣಂ ನ ಭಯಂ ನ ಲಜ್ಜಾಂ ಅಂತ ಹೇಳಿದ್ದಾರೆ. ಇನ್ನು ಅವಳು ಮಾಡ್ತಿರೋದು ಅನೈತಿಕ ಹಾಗೂ ಅಕ್ರಮ ಸಂಭೋಗದ ಕೆಲಸ.

ಅವಳಿಗೆ ನೇರವಾಗಿ ಹೇಳಿ ಅವಳ ಸಂಗದಿಂದ ಹೊರಬನ್ನಿ. ಹೆಚ್ಚು ಕಾಮದ ಚಟ ಹಾಗೂ ದುಶ್ಚಟಗಳನ್ನು ಅಂಟಿಸಿಕೊಂಡಿರೋ ಹೆಣ್ಣು ಈ ರೀತಿ ಮೃಗೀಯ ವರ್ತನೆಯಿಂದ ಸುಖ ಬೇಕು ಅನ್ನೋದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments