Daily Horoscope
✕

ರೋಮ್ಯಾನ್ಸ್ ಟೈಮ್ ನಲ್ಲೂ ಬಟ್ಟೆ ಬಿಚ್ಚದ ಹೆಂಡತಿ ; ನಗ್ನವಾಗಿ ಪತಿ ಮಾಡ್ತಿರೋದೇನು?

Webdunia
ಶನಿವಾರ, 1 ಫೆಬ್ರವರಿ 2020 (15:45 IST)
ಪ್ರಶ್ನೆ: ಮಾನ್ಯರೆ, ನಾನು ಸಂಸಾರಿಯಾಗಿದ್ದರೂ ತುಂಬಾ ಗೊಂದಲದಲ್ಲಿದ್ದೇನೆ. ನನಗೆ ಮದುವೆಯಾಗಿದ್ದರೂ ಆಗಂದತಹ ಅನುಭವ ಆಗುತ್ತಿದೆ. ಏಕೆಂದರೆ ಪ್ರತಿ ರಾತ್ರಿ ನಾನು ನನ್ನ ಪತ್ನಿ ಜತೆ ಒಂದಾಗುವಾಗ ಅವಳು ಪೂರ್ಣ ನಗ್ನ ಆಗ್ತಾನೆ ಇಲ್ಲ.

ಆದರೆ ನನ್ನ ಸಮಸ್ಯೆ ಏನಂದರೆ ಅವಳು ಬಟ್ಟೆಕಳಚದೇ ಇರೋದರಿಂದ ನಾನು ಅವಳ ಬಟ್ಟೆ ಮೇಲೆಯೇ ಔಟ್ ಆಗುತ್ತಿರುವೆ. ಎರಡನೇ ಪ್ರಯತ್ನಕ್ಕೆ ಪತ್ನಿ ಸಹಕಾರ ನೀಡುತ್ತಿಲ್ಲ. ಅಲ್ಲದೇ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಿಲ್ಲ. ಏನು ಮಾಡಲಿ?

ಉತ್ತರ: ನೀವು ನಿಮ್ಮ ಹಾಗೂ ನಿಮ್ಮ ಪತ್ನಿಯ ವಯಸ್ಸನ್ನು ತಿಳಿಸಿಲ್ಲ. ಮಕ್ಕಳ ಬಗ್ಗೆ ಸ್ಪಷ್ಟವಾಗಿ ಏನೂ ಬರೆದಿಲ್ಲ. ಮದುವೆಯಾಗಿ ಮಕ್ಕಳಾಗಿಲ್ಲವೆಂದರೆ ಮಕ್ಕಳಿಗಾಗಿ ನೀವು ಕೇವಲ ಒಂದು ಬಾರಿ ಸೇರಿ ಸುಖಿಸಿದರೆ ಸಾಲುವುದಿಲ್ಲ. ಅದೂ ಬಟ್ಟೆ ಮೇಲೆ ಔಟ್ ಮಾಡಿಕೊಂಡರೆ ಮಕ್ಕಳು ಆಗೋದಿಲ್ಲ ಅಂತ ನಿಮ್ಮಾಕೆಗೆ ತಿಳಿಹೇಳಿ.

ಇನ್ನು ನಿಮ್ಮಾಕೆಯ ದೈಹಿಕ ಸಮರ್ಥತೆ, ಆಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಅಥವಾ ಈ ಮುಂಚೆ ಯಾವುದಾದರೂ ಆಪರೇಷನ್ ಮತ್ತಿತರ ವಿವರಗಳು ಸ್ಪಷ್ಟವಾಗಿಲ್ಲ. ಒಂದು ವೇಳೆ ಯಾವ ಸಮಸ್ಯೆ ಇಲ್ಲದಿದ್ದರೂ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದರೆ ವೈದ್ಯರನ್ನು ಭೇಟಿ ಯಾಗಿ ಸೂಕ್ತ ಸಲಹೆ ಕೊಡಿಸಿ.

ಬಲವಂತದಿಂದ ಕೂಡುವ ಬದಲು ಪ್ರೀತಿಯಿಂದ ಕೂಡುವಂತೆ ಮಾಡಿ. ಆಕೆಗೆ ಆ ಕುರಿತು ಅರಿವು, ತಿಳಿವಳಿಕೆಯನ್ನು ಮೂಡಿಸಿ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ