Publish Date: Fri, 17 Jan 2020 (14:45 IST)
Updated Date: Fri, 17 Jan 2020 (14:47 IST)
ಪ್ರಶ್ನೆ : ನನ್ನ ಗಂಡ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅನೇಕ ವಿದೇಶಿ ಯುವತಿಯರೊಂದಿಗೆ ಸ್ನೇಹ ಬೆಳೆಸಿದ್ದಾರೆ.
ಅವರಿಗೆ ನನಗಿಂತ ವಿದೇಶಿ ಹುಡುಗಿಯರೇ ಹೆಚ್ಚು ಅಚ್ಚುಮೆಚ್ಚಂತೆ. ಅಲ್ಲದೇ ವಿದೇಶಿಯವರ ಪೋಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡ್ತಾರೆ. ಏನ್ಮಾಡಬೇಕು?
ಉತ್ತರ : ದೂರದ ಬೆಟ್ಟದ ನುಣ್ಣನೆ ಅನ್ನೋವಂತೆ ನಿಮ್ಮ ಗಂಡ ವಿದೇಶಿಯರ ಮೈಮಾಟಕ್ಕೆ, ಬಣ್ಣಕ್ಕೆ ಮಾರುಹೋಗಿದ್ದಾರೆ. ಅವರು ಒಂಥರಾ ಮಾನಸಿಕವಾಗಿ ಲೈಂಗಿಕ ವಿಷಯದಲ್ಲಿ ಬಳಲುತ್ತಿರಬಹುದು.
ರತಿಕ್ರೀಡೆ ಆಡೋ ಸಮಯದಲ್ಲಿ ಅವರಿಗೆ ಯಾವ ಥರ ಇದ್ದರೆ ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ಅದು ನಿಮ್ಮಿಂದ ಸಾಧ್ಯ ಆಗುತ್ತಿದ್ದರೆ ಹೊಂದಿಕೊಳ್ಳಿ. ಇಷ್ಟಾದ ಮೇಲೂ ಅವರು ಸರಿಹೋಗದಿದ್ದರೆ ಮನೋವೈದ್ಯರಿಂದ ಸಲಹೆ ಪಡೆಯಿರಿ.