Publish Date: Wed, 15 Jan 2020 (15:38 IST)
Updated Date: Wed, 15 Jan 2020 (15:40 IST)
ಸಮಸ್ಯೆ: ನಾನು 26 ರ ತರುಣಿ. ಮದುವೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ನಮ್ಮ ಲೈಂಗಿಕ ಸಂಬಂಧ ಉತ್ತಮವಾಗಿದೆ. ದಿನಕ್ಕೆ ಒಂದು ಬಾರಿ ಸಂಪರ್ಕ ನಡೆಸುತ್ತೇವೆ. ನನಗೆ 12 ವರ್ಷವಿದ್ದಾಗ ನನ್ನ ನೆರೆಮನೆಯ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಸ್ತನಗಳಿಗೆ ಕೈ ಹಾಕುತ್ತಿದ್ದ. ಒಮ್ಮೆ ನನ್ನ ಲಂಗ ಬಿಚ್ಚಿ ಸಂಭೋಗ ನಡೆಸಿದ್ದ.
ಆದರೆ ಆತನ ಗುಪ್ತಾಂಗ ನನ್ನ ಗುಪ್ತಾಂಗದೊಳಗೆ ಹೋಗಿರಲಿಲ್ಲ. ಹೀಗೆ ಆತ ಸುಮಾರು ಸಲ ಮಾಡಿದ್ದ. ಆದರೆ ಈಗ ನನಗೆ ಮದುವೆಯಾಗಿದೆ. ನನ್ನ ಗಂಡ ಸಮಾಗಮದಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆ. ಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆ. ನಾನೇ ಮೊದಲೇ ಅವರನ್ನು ಚುಂಬಿಸುವುದು, ಮುದ್ದಾಡುವುದು, ನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ.
ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಉಂಟಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರು. ನನಗೆ ಸಂಕೋಚ ಎನಿಸುತ್ತದೆ. ಪರಿಹಾರ ಕೊಡಿ.
ಸಲಹೆ: ನಿಮ್ಮ ಬಾಲ್ಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ. ಬಾಲ್ಯದಲ್ಲಿ ನಿಮ್ಮ ಗುಪ್ತಾಂಗದಲ್ಲಿ ಬೆಳವಣಿಗೆ ಕಾಣದಿದ್ದು, ಬಿಗುವಾಗಿರುವುದರಿಂದ ಸಂಭೋಗ ನಡೆಯಲಿಲ್ಲ. ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ. ಈ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.
ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ. ಈ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.