Daily Horoscope
✕

ಹೆಂಡತಿ ಕುಳ್ಳಗಿದ್ದರೆ ಭರ್ಜರಿ ಸುಖ ಸಿಗುತ್ತಾ?

Webdunia
ಸೋಮವಾರ, 13 ಜನವರಿ 2020 (15:21 IST)
ದಾಂಪತ್ಯದಲ್ಲಿ ಎಲ್ರೂ ಸುಖ ಅರಸುವವರೇ. ಸುಖ ದಾಂಪತ್ಯಕ್ಕೆ ಗಂಡ- ಹೆಂಡತಿ ಹೇಗಿರಬೇಕು ಎಂಬ ಚರ್ಚೆ ಆದಿಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೂ ಸುಖಮಯ ದಾಂಪತ್ಯಕ್ಕೆ ಒಂದಷ್ಟು ಸಲಹೆ ಇಲ್ಲಿವೆ.

ಗಂಡ ಹೆಚ್ಚು ಉದ್ದವಿರಬೇಕು, ಹೆಂಡತಿ ಕುಳ್ಳಗೆ ಇದ್ದರೆ ಸುಖ ದಾಂಪತ್ಯ ಅವರದ್ದಾಗಲಿದೆ. ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ, ಹೆಂಡತಿ ಹ್ಯಾಪಿಯಾಗಿರುತ್ತಾಳೆ.

ಗಂಡನ ಎತ್ತರ, ವ್ಯಕ್ತಿತ್ವ ಎತ್ತರ ಕಡಿಮೆ ಇರುವ ಮಹಿಳೆಯನ್ನು ತೀವ್ರವಾಗಿ ಪ್ರಭಾವಿಸುತ್ತದೆಯಂತೆ. ಉದ್ದ ಇರುವ ಗಂಡಸರತ್ತ ಮಹಿಳೆಯರು ಆಕರ್ಷಿತರಾಗುವುದೂ ಹೆಚ್ಚಂತೆ.

7850 ಮಹಿಳೆಯರನ್ನು ಗುರಿಯಾಗಿಸಿಕೊಂಡು ದೀರ್ಘಾವಧಿಯ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಇಂತಹ ದಂಪತಿಗಳು ಸುಮಾರು 18 ವರ್ಷಗಳ ತುಂಬಾ ಸಂತೋಷದಲ್ಲಿರುತ್ತಾರಂತೆ. ಹೀಗಂತ ದಕ್ಷಿಣ ಕೊರಿಯಾದ ಕಾಂಕುಕ್‌ ವಿಶ್ವವಿದ್ಯಾಲಯ ನಡೆಸಿದ  ಸಮೀಕ್ಷೆಯಲ್ಲಿ ಗೊತ್ತಾಗಿದೆ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments