Publish Date: Sun, 12 Jan 2020 (20:35 IST)
Updated Date: Sun, 12 Jan 2020 (20:36 IST)
ಪ್ರೇಮ ಕಾಮದ ಆಟದ ಮೊದಲ ಇನ್ನಿಂಗ್ಸ್ ಶುರುವಾಗುವುದೇ ಸ್ಪರ್ಶ ಸುಖದಿಂದ...ಅಲ್ಲಿ ಮುಟ್ಟಿಬಿಟ್ಟೆ. ಮೈ ಜುಂ ಅಂದುಬಿಟ್ಟಿತು ಎಂದು ಹೇಳುವುದನ್ನು ಕೇಳಿರುತ್ತೀರಾ. ಪ್ರತಿ ಮನುಷ್ಯನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತಿರುತ್ತದೆ. ಅದರಲ್ಲೂ ನಿಮ್ಮ ಸಂಗಾತಿ ಸ್ಪರ್ಶ ಸಿಕ್ಕರೆ ಹಿತವಾದ ಶಾಕ್ ಆಗುವುದಂತೂ ನಿಜ.
ಸ್ತ್ರೀ ಹಾಗೂ ಪುರುಷರಲ್ಲಿ ಪ್ರತ್ಯೇಕವಾದ ಉದ್ರೇಕ ಪ್ರದೇಶಗಳಿರುತ್ತದೆ. ಉದ್ರೇಕತೆಗೆ ಎಳೆದೊಯ್ಯಬಲ್ಲ ಈ ಪ್ರದೇಶಗಳು ಪ್ರತಿ ಪುರುಷ -ಸ್ತ್ರೀಯರ ಆಕರ್ಷಣೆ ಅಂಗದ ಮೇಲೆ ನಿಂತಿರುತ್ತದೆ.
ಮಹಿಳೆಯರ ಉಬ್ಬು ತಗ್ಗುಗಳನ್ನು ನೋಡಿ ಎಕ್ಸೈಟ್ ಆಗುವುದು ಮಾಮೂಲಿ. ಮಹಿಳೆಯರಿಗೂ ತಮ್ಮ ಸೊಂಟ, ಕಿಬ್ಬೊಟ್ಟೆ, ತೊಡೆ, ಎದೆ, ಪೃಷ್ಠವನ್ನು ಮೃದುವಾಗಿ ಹಿಂಡಿ ಹಿಪ್ಪಿ ಮಾಡುವ ಕಾಮಪುರುಷನಿಗಾಗಿ ಹಾತೊರೆಯುತ್ತಿರುತ್ತಾರೆ.
ಆದರೆ, ಪುರುಷರ ಅಂಗಗಳಲ್ಲಿ ಉದ್ರೇಕತೆ ಹೇಗೆ ಚಿಮ್ಮಿಸಬಹುದು ಎಂದು ಆಕೆಗೆ ತಿಳಿಯುವುದಾದರೂ ಹೇಗೆ? ಕೆಲವರಿಗೆ ಪುರುಷರು ಕರಡಿಯಂತೆ ರೋಮಮಯವಾಗಿದ್ದರೆ ಚೆನ್ನ. ಮತ್ತೆ ಕೆಲವರಿಗೆ ಸಲ್ಮಾನ್ ದೇಹದಂತೆ ನೀಟ್ ಶೇವ್ ಆಗಿದ್ದರೆ ಓಕೆ.
ದಣಿದ ನಿಮ್ಮ ಸಂಗಾತಿಯನ್ನು ಉಲ್ಲಾಸದ ಮೂಡ್ ಗೆ ತರಬೇಕಾದರೆ ವಿಕ್ಸ್, ಅಮೃತಾಂಜನ್ ತೆಗೆದುಕೊಂಡು ಆತನ ಹಣೆಯ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಆತನ ಮನಸ್ಸು ಪ್ರಶಾಂತವಾಗುತ್ತಿದ್ದಂತೆ ಆತನ ಮುಖವನ್ನು ನಿಮ್ಮ ಮಧ್ಯಭಾಗಕ್ಕೆ ಬರುವಂತೆ ಒತ್ತರಿಸಿಕೊಂಡು ಮತ್ತೆ ಮಸಾಜ್ ಮುಂದುವರೆಸಿ. ಆಗ ನೋಡಿ ಮಜಾ .. ಮಸಾಜ್ ನಂತರ ಮಂಚಕ್ಕೆ ಅಹ್ವಾನ ಬಂದೇ ಬರುತ್ತದೆ.
ಕೈಯಿಂದ ನೈಟಿ ತೆಗೆಯುವುದು. ಒರಟಾದ ಕೈಗಳನ್ನು ಹಿತವಾಗಿ ಚುಂಬಿಸುವುದು, ಪಾದಗಳಲ್ಲಿ ಕಿತ್ತಾಟ ಮಾಡುವುದು ಎಲ್ಲರಿಗೂ ತಿಳಿದ ವಿದ್ಯೆ. ಕೈ ಕೊಡವಿ ಕೊಂಡು ಸಂಗಾತಿ ಹೊರಟರೂ ಕೈ ಎಳೆದು ಮತ್ತೆ ನಿಮ್ಮತ್ತ ಸೆಳೆಯುವುದನ್ನು ಮರೆಯಬೇಡಿ.