Publish Date: Thu, 02 Jan 2020 (18:28 IST)
Updated Date: Thu, 02 Jan 2020 (18:32 IST)
ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅತ್ತೆ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ ಪ್ರಿಯತಮೆಗೆ ಅವಳ ಅತ್ತೆಯೇ ಸರ್ವಸ್ವ. ಆಕೆಯೇ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.
ನಾನು ನನ್ನ ಪ್ರೇಯಸಿಯನ್ನು ಮದುವೆಯಾಗುತ್ತೇನೆ ಎಂದು ಅವಳ ಅತ್ತೆ ಬಳಿ ಹೇಳಿದ್ದೇನೆ. ಕೆಲ ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಅತ್ತೆ, ನನ್ನ ಸೊಸೆಯನ್ನು ನೀನು ಮದುವೆಯಾಗಬೇಕಾದರೆ ನನಗೂ ಸುಖ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?
ಉತ್ತರ: ನೀವು ನಿಮ್ಮ ಪವಿತ್ರವಾದ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಅತ್ತೆಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ. ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ಸೊಸೆಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.