Publish Date: Sat, 28 Dec 2019 (18:24 IST)
Updated Date: Sat, 28 Dec 2019 (18:25 IST)
ಪ್ರಶ್ನೆ: ನಮ್ಮ ಪಕ್ಕದ ಮನೆಯಲ್ಲಿ ಕಾಲೇಜ್ ಓದುತ್ತಿರುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಸಹೋದರ ಸಂಬಂಧಿಯೊಬ್ಬ ಇದ್ದಾನೆ. ಅವರ ಅಮ್ಮ, ಅಪ್ಪ ಕಚೇರಿಗೆ ಹೋಗಿದ್ದೇ ತಡ ಆ ಯುವತಿ ತನ್ನ ಸಂಬಂಧಿಯೊಂದಿಗೆ ರೋಮ್ಯಾನ್ಸ್ ನಲ್ಲಿ ತೊಡಗುತ್ತಾಳೆ. ಒಮ್ಮೆ ನಾನು ನಮ್ಮನೆಯ ಹಿಂದೆ ಹೋಗಿದ್ದಾಗ ಅವರ ಮನೆ ಬೆಡ್ ರೂಂನಿಂದ ಸೌಂಡ್ ಕೇಳಿಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಸಂಬಂಧಿಯಿಂದಲೇ ಅವಳು ಸುಖ ಪಡೆದುಕೊಳ್ಳುತ್ತಿದ್ದಳು.
ಆದರೆ ಈ ವಿಷಯ ನಾನು ಅವಳಿಗೆ ಕೇಳಿದಾಗ, ಅವಳು ಅಳತ್ತು ಮನೆಯಲ್ಲಿ ಹೇಳಬೇಡ. ಬೇಕಾದರೆ ನೀನೂ ಬಾ ಅಂದಳು. ಅವಳೇ ಆಫರ್ ಕೊಟ್ಟಮೇಲೆ ನಾನು ನಿತ್ಯ ಅವಳೊಂದಿಗೆ ಸುಖ ಅನುಭವಿಸುತ್ತಿರುವೆ. ಆದರೆ ಈಗ ಅವಳು ಗರ್ಭಿಣಿಯಾಗಿದ್ದಾಳೆ. ಅವಳು ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದೇ ನನ್ನ ಚಿಂತೆಗೆ ಕಾರಣವಾಗುತ್ತಿದೆ.
ಉತ್ತರ: ಕಂಡವರ ಮನೆ ವಿಷಯದಲ್ಲಿ ನೀವು ಮೂಗು ತೂರಿಸೋಕೆ ಹೋಗಿದ್ದು ನಿಮ್ಮ ಮೊದಲ ತಪ್ಪು. ಇನ್ನು ಅವಳೊಂದಿಗೆ ಸಂಬಂಧ ಬೆಳೆಸಿದ್ದು ಇನ್ನೂ ದೊಡ್ಡ ತಪ್ಪು.
ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತೆ ಅಂತಾರಲ್ಲ ಹಾಗಾಗಿದೆ ನಿಮ್ಮ ಸ್ಥಿತಿ. ನಿಮಗಿಂತ ಮೊದಲೇ ಆಕೆ ಅವಳ ಸಂಬಂದಿಯೊಂದಿಗೆ ಸುಖ ಅನುಭವಿಸುತ್ತಿದ್ದಳು ಎಂದು ಹೇಳಿದ್ದೀರಿ.
ಹೀಗಾಗಿ ಆಕೆ ಗರ್ಭ ಧರಿಸೋಕೆ ನೀವು ಕಾರಣಾನಾ ಇಲ್ಲ. ಅವರ ಆಕೆಯ ತಮ್ಮ ಕಾರಣಾನಾ ಅನ್ನೋದನ್ನು ಮೊದಲು ತಿಳಿದುಕೊಳ್ಳಿ. ಎರಡು ಮನೆಯವರು ಕೂಡಿಕೊಂಡು ಒಂದು ಪರಿಹಾರ ಕಂಡುಕೊಳ್ಳಿ.