ಏಕಾಂತದಲ್ಲಿ ಸುಖ ನೀಡಿದ ಹುಡುಗಿ ಹೀಗಾ ಮಾಡೋದು

Webdunia
ಬುಧವಾರ, 25 ಡಿಸೆಂಬರ್ 2019 (18:49 IST)
ಪ್ರಶ್ನೆಸರ್. ನಾನು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಅವಳು ನಾನು ಒಂದೇ ಕಾಲೋನಿಯಲ್ಲಿದ್ದೇವೆ. ನಾವಿಬ್ಬರೂ ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ಒಂದೇ ಒಂದು ಬಾರಿ ಸೇರಿ ಸುಖಿಸಿದ್ದೇವೆ.

ಇದಾಗಿ ಮೂರ್ನಾಲ್ಕು ತಿಂಗಳಾಗಿವೆ. ಆದರೆ ಆ ಹುಡುಗಿ ಈಗ ನಾನು ನಿನ್ನ ಕಾರಣದಿಂದಲೇ ಗರ್ಭಿಣಿಯಾಗಿದ್ದೇನೆ ಎನ್ನುತ್ತಿದ್ದಾಳೆ. ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ನೀವು ಮನಸಾರೆ ಅವಳನ್ನು ಪ್ರೀತಿ ಮಾಡಿದ್ದೀರಿ ಇಲ್ಲವೋ ಎಂಬುದನ್ನು ಬರೆದಿಲ್ಲ. ಆದರೂ ನೀವು ಮಾಡಿದ್ದು ಸರಿ ಅಲ್ವೇ ಅಲ್ಲ. ತಪ್ಪು ನಿಮ್ಮದೋ ಅವರದೋ ಎಂಬುದು ಗೊತ್ತಿಲ್ಲ. ಇಬ್ರೂ ಇಲ್ಲಿ ತಪ್ಪು ಮಾಡಿದ್ದೀರಿ. ಯುವತಿಯೊಬ್ಬಳು ಗರ್ಭ ಧರಿಸೋಕೆ ನಿರ್ಧಿಷ್ಟ ದಿನಗಳು ಇರುತ್ತವೆ. ಮಂಥ್ಲಿ ಪಿರಿಯೆಡ್ ಆದ ಹತ್ತರಿಂದ ಹದಿನೈದು ದಿನಗಳ ಒಳಗೆ ನೀವು ಅವಳೊಂದಿಗೆ ಸೇರಿದ್ದರೆ ಆಗ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗರ್ಭಿಣಿಯಾಗುವುದು ಪುರುಷ ಮತ್ತು ಮಹಿಳೆಯರ ಉತ್ತಮವಾದ ಸ್ಫರ್ಮ್ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಕಾರಣಕ್ಕೆ ಅವಳು ಹಾಗೆ ಆಗಿದ್ದರೆ ಅವಳನ್ನು ಮದುವೆಯಾಗಿ ಬಾಳು ಕೊಡಿ. ಆಕೆಯ ಮೇಲೆ ನಿಮಗೆ ಅನುಮಾನವಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಕೇವಲ ಹಣಕ್ಕಾಗಿಯೇ ಅವಳು ಆ ಥರ ಮಾಡಿದ್ದರೆ ಪೊಲೀಸರ ನೆರವು ಪಡೆದುಕೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments