Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗ ಮಾಡೋವಾಗ ಅವಳು ಹಿತವಾಗಿ ನರಳೋದು ಯಾಕೆ?

ಸಂಭೋಗ ಮಾಡೋವಾಗ ಅವಳು ಹಿತವಾಗಿ ನರಳೋದು ಯಾಕೆ?
ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (14:53 IST)
ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಈಚೆಗೆ ನಾವಿಬ್ಬರೂ ಗೋವಾಗೆ ಹೋಗಿದ್ದೇವೆ.

ಅಲ್ಲಿನ ಲಾಡ್ಜ್ ನಲ್ಲಿ ತಂಗಿದ್ದಾಗ ತುಂಬಾ ಎಂಜಾಯ್ ಮಾಡಿದೆವು. ಆದರೆ ರಾತ್ರಿ ನನ್ನ ಹುಡುಗಿ ರೋಮ್ಯಾನ್ಸ್ ಮಾಡಿದ್ರೆ ಖುಷಿ ಪಡುತ್ತಾಳೆ. ಸಂಭೋಗ ಮಾಡಿದರೆ ನರಳುತ್ತಾಳೆ. ಅವಳ ಮುಲುಕಾಟ, ನರಳಾಟ ನನಗೆ ಸರಿಬರುತ್ತಿಲ್ಲ. ಇದರಿಂದಾಗಿ ನಾನು ತುಂಬಾ ಡಿಪ್ರೆಸ್ ಆಗಿರುವೆ. ಅವಳೊಂದಿಗೆ ಜಗಳ ತೆಗೆದುಕೊಂಡು ವಾಪಸ್ ಬಂದಿರುವೆ. ಈಗ ಅವಳು ದೂರವಾಗುತ್ತಿದ್ದಾಳೆ. ಸಲಹೆ ತಿಳಿಸಿ.


ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ ತಪ್ಪು ಕಾಣುತ್ತಿಲ್ಲ. ಏಕೆಂದರೆ ಹರೆಯದಲ್ಲಿ ಮಾಡೋವಾಗ ಹಿತವಾದ ಮುಲುಕಾಟ, ನರಳಾಟವನ್ನು ಯುವತಿಯರು ಮಾಡೋದು ಸ್ವಾಭಾವಿಕ. ಪ್ರೀತಿ ಮಾಡುವುದು ದೊಡ್ಡದಲ್ಲ.

ಅದನ್ನು ಕೇವಲ ಕಾಮಕ್ಕಾಗಿ ಮಾತ್ರ ಪರಿಗಣಿಸಬೇಡಿ. ಒಳ್ಳೆಯ ಮನಸ್ಸಿನಿಂದ ಪ್ರೀತಿ ಮಾಡಿ ಮೊದಲು ಆಕೆಯನ್ನು ಮದುವೆಯಾಗಿ. ಆ ಬಳಿಕ ಆ ಯುವತಿ ನಿಮ್ಮ ಜತೆ ಸುಖವಾಗಿರುತ್ತಾಳೆ.




Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗಿಂತ ಟ್ವಿಟರ್ ನಲ್ಲಿ ಸಿಕ್ಕ ಗೆಳೆಯ ಭಾರೀ ಸುಖ ನೀಡ್ತಿದ್ದಾನೆ ಅಂತಾಳೆ