Webdunia - Bharat's app for daily news and videos

Install App

ಪತ್ನಿಗಿಂತ ಮನೆ ಕೆಲಸದವಳೇ ಹೆಚ್ಚು ಸುಖ ನೀಡೋದು ಸರಿನಾ?

Webdunia
ಬುಧವಾರ, 25 ಡಿಸೆಂಬರ್ 2019 (14:43 IST)
ಪ್ರಶ್ನೆ: ನಾನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದೇನೆ. ಇದೀಗ ಮದುವೆ ಮೇಲೆ ಆಸೆ ಹೋಗಿದೆ. ಆದರೆ ಕಾಮತೃಪ್ತಿ ನೀಗುತ್ತಿಲ್ಲ. ಲೈಂಗಿಕ ತೃಪ್ತಿ ನೀಡುವುದಕ್ಕಾಗಿ ನಮ್ಮ ಮನೆ ಕೆಲಸದವಳು ಭರ್ಜರಿಯಾಗಿದ್ದಾಳೆ.

ಹೆಚ್ಚುವರಿ ಹಣ ಪಡೆದು ಬೊಂಬಾಟ್ ಸುಖ ನೀಡುತ್ತಿದ್ದಾಳೆ. ಈಗ ಮತ್ತೊಬ್ಬಳು ನನ್ನ ಜೊತೆ ಲವ್ ಮಾಡ್ತಿದ್ದಾಳೆ. ಇದು ಕೆಲಸದವಳಿಗೆ ಗೊತ್ತಾಗಿ ರಾದ್ಧಾಂತಕ್ಕೆ ಕಾರಣವಾಗಿದೆ. ಮುಂದೇನು ಮಾಡಲಿ?

ಉತ್ತರನೀವು ಡಿವೋರ್ಸ್ ಪಡೆದುಕೊಂಡಿದ್ದರೆ ಮತ್ತೊಂದು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೋದು ಅಥವಾ ಕೆಲಸದವಳ ಜೊತೆಗೋ, ಬೇರೊಬ್ಬಳ ಜೊತೆಗೋ ಚಕ್ಕಂದ ಆಡೋದು ಸರಿಯಲ್ಲ. ಅಕ್ರಮ ಸಂಬಂಧ ಯಾವಾಗಲೂ ಮಾರಕವಾಗೇ ಇರುತ್ತದೆ ಅನ್ನೋದನ್ನು ಮರೆಯಬೇಡಿ. ಕೂಡಲೇ ಮದುವೆಯಾಗಿ ಹಾಯಾಗಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ