Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣಿಗೆ ಗುಪ್ತಾಂಗದ ನೋವಿಗೆ ಏನು ಪರಿಹಾರ?

ಹೆಣ್ಣಿಗೆ ಗುಪ್ತಾಂಗದ ನೋವಿಗೆ ಏನು ಪರಿಹಾರ?
ಬೆಂಗಳೂರು , ಗುರುವಾರ, 19 ಡಿಸೆಂಬರ್ 2019 (18:00 IST)
ಪ್ರಶ್ನೆ: ನಾನು 32 ವರ್ಷದ ಗೃಹಿಣಿ. ಆಗಾಗ ನನಗೆ ಯೋನಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ನನ್ನ ಪತಿಗೆ ರಾತ್ರಿ ಸುಖ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ವೈದ್ಯರ ಹತ್ತಿರ ಹೋಗಲು ಭಯ.

ಮನೆಯಲ್ಲಿಯೇ ಯೋನಿ ನೋವಿಗೆ ಪರಿಹಾರ ಏನಾದರೂ ಇದ್ದರೆ ದಯವಿಟ್ಟು ತಿಳಿಸಿ.

ಉತ್ತರ: ಯೋನಿಯ ನೋವು ಕಳೆಯಲು ನಮ್ಮ ಹಿರಿಯರು ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ಬಿಲ್ವಪತ್ರಿ ಕಾಯಿಯೊಳಗಿನ ಬೀಜ ಗಜಗದ ಬೀಜ ಇವನ್ನು ಸಮ ಪ್ರಮಾಣ ಚೂರ್ಣಮಾಡಿ 2 ತೊಲೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಬೇಕು. ದಿನದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಿ.

ಇಲ್ಲವೇ, ಕಾಡ ಜೀರಿಗಿ, ಹಿಪ್ಪಲಿ, ಜೇನುತುಪ್ಪ, ಪಾದರ ವಲಣ ಸರಿಯಾಗಿ ಕಲಿಸಿ ಎರಡ್ಮೂರು ದಿನ ಸೇವನೆ ಮಾಡಿದಾಗಲೂ ಯೋನಿ ನೋವು ಕಡಿಮೆಯಾಗಬಲ್ಲದು. ಯಾವುದಕ್ಕೂ ತಜ್ಞ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.



 

Share this Story:

Follow Webdunia kannada

ಮುಂದಿನ ಸುದ್ದಿ

ವರ್ಷದಲ್ಲಿ ಹೆಚ್ಚು ಬಾರಿ ಸಂಭೋಗ ನಡೆಸೋದು ಡೇಂಜರ್