ಓನರ್ ಹೊರ ಹೋದಾಗ ಪಲ್ಲಂಗ ಸುಖಕ್ಕೆ ಕರೆಯುತ್ತಿರೋ ಹುಡುಗಿ

Webdunia
ಶುಕ್ರವಾರ, 20 ಡಿಸೆಂಬರ್ 2019 (16:24 IST)
ಪ್ರಶ್ನೆ: ನನ್ನ ವಯಸ್ಸು 21. ಪದವಿ ಓದುತ್ತಿರುವೆ. ರೂಂ ಹಿಡಿದು ಓದುತ್ತಿರುವೆ. ನನ್ನ ರೂಂ ಓನರ್ ಹೆಂಡತಿ ಸೂಪರ್ ಆಗಿದ್ದಾಳೆ. ಅವರು 28 ವರ್ಷದ ಅಂದಗಾತಿ. ಅವಳಿಗೆ ಒಂದು ಮಗು ಇದೆ. ಅವರ ಗಂಡ ಚಾಲಕ. ಎಂಟು ಹತ್ತು ದಿನಗಳವರೆಗೆ ಮನೆಗೆ ಬರೋದೇ ಇಲ್ಲ. ರೂಂ ನಲ್ಲಿ ನಾನು ಒಂಟಿಯಾಗಿರುವಾಗ ಓನರ್ ಆಗಾಗ್ಗೆ ಬರುತ್ತಿದ್ದಾಳೆ.

ನಮ್ಮ ನಡುವೆ ಸಲುಗೆ ಬೆಳೆದಿದೆ. ಕೊನೆಗೆ ಗಂಡನಿದ್ದರೂ ಸುಖ ಕಾಣದ ಆಕೆ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿ ತಾವೂ ಸುಖ ಕಂಡಿದ್ದಾರೆ. ಅವಳ ಜತೆಗಿನ ಸುಖ ಸದಾ ನೆನಪಾಗುತ್ತಿದೆ. ಅವಳು ಸುಖ ಬೇಕು ಬಾ ಅಂತ ಆಗಾಗ್ಗೆ ಕರೆಯುತ್ತಿದ್ದಾಳೆ. ಪರಿಹಾರ ತಿಳಿಸಿ.

ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಓನರ್ ಗೆ ಗಂಡ, ಮಗ ಇದ್ದಾರೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಇನ್ನು ಎಕ್ಸಾಮ್ ಇದ್ದಾಗಲೂ ನೀವು ಅವಳೊಂದಿಗಿನ ಲೈಂಗಿಕ ಕ್ರಿಯೆ ನಡೆಸಿದ ಅನುಭವ ನಡೆಸಿದ್ದನ್ನು ಸ್ಮರಿಸುತ್ತಾ ಕೂತರೇ ಪಾಸ್ ಆಗೋದಿಲ್ಲ.

ಹೀಗಾಗಿ ನಿಮ್ಮ ತಂದೆ ತಾಯಿ ನಿಮ್ಮ ಮೇಲಿಟ್ಟ ಹುಸಿಗೊಳಿಸದೇ ಪರೀಕ್ಷೆ ಚೆನ್ನಾಗಿ ಬರೆಯಿರಿ. ಉತ್ತಮ ಅಂಕಗಳಿಸಿ, ಒಳ್ಳೆ ಉದ್ಯೋಗ ಮಾಡುತ್ತಾ ನಿಮ್ಮ ಹೊಸ ಜೀವನ ಸಂಗಾತಿಯೊಂದಿಗೆ ಸಂತೃಪ್ತಿ ಜೀವನ ನಡೆಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ