Publish Date: Thu, 19 Dec 2019 (14:52 IST)
Updated Date: Thu, 19 Dec 2019 (14:53 IST)
ಮದುವೆಯಾದ ಮೇಲೆ ಗಂಡ – ಹೆಂಡತಿ ದಿನದಲ್ಲಿ ಮಾತ್ರವಲ್ಲ ರಾತ್ರಿ ಸುಖದ ವಿಷಯದಲ್ಲಿ ಚೆನ್ನಾಗಿರಬೇಕು. ಸುಖವಾಗಿರಬೇಕು ಅಂತ ಆಸೆ ಪಟ್ಟಿರುತ್ತಾರೆ.
ಅಂಥವರು ಸಂಗಾತಿಗೆ ಯಾವತ್ತಿಗೂ ಸಂಭೋಗ ನಡೆಸೋದಕ್ಕಾಗಿ ಒತ್ತಾಯ ಮಾಡಬಾರದು.
ದೈಹಿಕ ಸಂಪರ್ಕ ಸಾಧಿಸುವಾಗ ಕಲ್ಪನಾ ಲೋಕಕ್ಕೆ ಜಾರಬೇಕು. ಇದರಿಂದ ಹೆಚ್ಚು ಸುಖ ಸಿಗುತ್ತದೆ.
ಪ್ರತಿಯೊಂದು ಬದಲಾವಣೆಗಳನ್ನು ಗಮನಿಸಿ ರೋಮ್ಯಾನ್ಸ್ ಮಾಡಬೇಕು. ಮಿಲನದ ವೇಳೆ ಟಿವಿ, ಮೊಬೈಲ್, ಲ್ಯಾಪಟಾಪ್ ಬಳಕೆ ಮಾಡಬಾರದು.