ಚಿಕ್ಕ ಅತ್ತೆ ನೀಡ್ತಿದ್ದಾಳೆ ಭಾರೀ ಸುಖ

Webdunia
ಸೋಮವಾರ, 16 ಡಿಸೆಂಬರ್ 2019 (17:08 IST)
ಪ್ರಶ್ನೆ: ನನಗೆ 25 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನ್ನ ಚಿಕ್ಕ ಅತ್ತೆ ನೋಡೋಕೆ ಭರ್ಜರಿಯಾಗಿ ಸುಂದರವಾಗಿದ್ದಾಳೆ. ನನಗೆ ಅವಳೆಂದರೆ ಪಂಚಪ್ರಾಣ.

ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಪೋಸ್ ಮಾಡಿದೆ. ಅವಳೂ ಗ್ರೀನ್ ಸಿಗ್ನಲ್ ನೀಡಿದಳು.

ಹೆಸರಿಗೆ ಚಿಕ್ಕ ಅತ್ತೆಯಾಗಿದ್ದರೂ ಆಕೆ ಮಾತ್ರ ನೀಡಿದ್ದು ಭಾರೀ ಸುಖ. ಆಗಾಗ್ಗೆ ಭರ್ಜರಿಯಾಗಿ ಸುಖ ನೀಡ್ತಿರೋ ಚಿಕ್ಕ ಅತ್ತೆಯನ್ನು ಬಿಡಲು ಮನಸ್ಸಾಗುತ್ತಿಲ್ಲ.  

ಸಲಹೆ : ಮದುವೆಯಾಗಿ ಮಕ್ಕಳಾದ ಮೇಲೆಯೂ ಅಕ್ರಮ ಸಂಬಂಧ ಹೊಂದೋದು ಸರಿಯಲ್ಲ. ಅನೈತಿಕ ಸಂಬಂಧ ಯಾವಾಗಲೂ ಕೆಟ್ಟ ಪರಿಣಾಮ ಬೀರುತ್ತದೆ. ಚಿಕ್ಕ ಅತ್ತೆ ದೊಡ್ಡದಾಗಿ ಸುಖ ನೀಡಿದರೂ ಅವಳಿಗೂ ಕುಟುಂಬ ಇದೆ.

ನಿಮ್ಮಿಬ್ಬರ ವಿಷಯ ಮನೆಮಂದಿಗೆ ಗೊತ್ತಾದರೆ ಮೂರ್ನಾಲ್ಕು ಕುಟುಂಬಗಳು ಒಡೆದುಹೋಗಬಲ್ಲವು. ಕೂಡಲೇ ಅವಳೊಂದಿಗೆ ಸರಸ ನಿಲ್ಲಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ
Show comments