Publish Date: Mon, 16 Dec 2019 (16:38 IST)
Updated Date: Mon, 16 Dec 2019 (16:40 IST)
ಪ್ರಶ್ನೆ: ನಾನು 26 ವರ್ಷದ ಯುವಕ. ನೋಡಲು ಹಿರೋ ಥರ ಇದ್ದೇನೆ. ನನ್ನ ಮನೆಯ ಪಕ್ಕದಲ್ಲಿ ಆಂಟಿ ಇದ್ದಾರೆ. ಅವರ ವಯಸ್ಸು 32.
ಮನೆಯಲ್ಲಿ ಒಬ್ಬಳೇ ಇರುವಾಗ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ಸುಖ ನೀಡು ಅಂತ ಒತ್ತಾಯ ಮಾಡುತ್ತಿದ್ದಾರೆ.
ಆಕೆಯನ್ನು ಸಂಪೂರ್ಣವಾಗಿ ನಿತ್ಯವೂ ಅನುಭವಿಸುತ್ತಿದ್ದೇನೆ. ವಿವಿಧ ಭಂಗಿಗಳಲ್ಲಿ ಆಂಟಿ ಸಹಕಾರ ನೀಡಿ ಸುಖ ಕೊಡುತ್ತಿದ್ದಾಳೆ.
ಅವಳು ಇದೀಗ ದುಡ್ಡು ಬೇಕು ಅಂತ ಕೇಳ್ತಿದ್ದಾಳೆ. ಇಲ್ಲದಿದ್ದರೆ ನಾನು ಗರ್ಭ ಧರಿಸಿರೋದಕ್ಕೆ ನೀನೇ ಕಾರಣ ಅಂತ ನಿಮ್ಮ ಮನೆಯಲ್ಲಿ ಹೇಳೋದಾಗಿ ಹೇಳ್ತಿದ್ದಾಳೆ. ಮುಂದೇನು ಮಾಡೋದು?
ಉತ್ತರ: ಮದುವೆಗೂ ಮುನ್ನ ನೀವು ಆಂಟಿಯ ಮೋಹದ ಬಲೆಯಲ್ಲಿ ಸಿಲುಕಿದ್ದು ತಪ್ಪು. ಆಂಟಿಗೆ ಗಂಡ ಇದ್ದಾನೆ. ಸಂಸಾರವಿದೆ ಎನ್ನುವ ಅರಿವಿರಲಿ. ಅವರ ಒಂಟಿತನ ನೀಗಿಸಿಕೊಳ್ಳೋಕೆ ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು. ನಿಮ್ಮ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ. ಫೋನ್ ನಂಬರ್ ಬದಲಿಸಿ. ಇಲ್ಲವೇ ನೇರವಾಗಿ ಅವರಿಗೆ ಹೇಳಿಬಿಡಿ.
ಅವಳು ಅರಿತುಕೊಳ್ಳದಿದ್ದರೆ ನೀವಾಗಿಯೇ ಅವಳ ಮನೆಯಲ್ಲಿ ನಿಮ್ಮ ಅಕ್ರಮ ಸಂಬಂಧದ ವಿಷಯ ತಿಳಿಸೋದಾಗಿ ಹೇಳಿ ನೋಡಿ.