Select Your Language

Notifications

webdunia
webdunia
webdunia
webdunia

ಹುಡುಗಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳಿಸಿದ ಕಾಮುಕ

ಕಪಲ್ ರೋಮ್ಯಾನ್ಸ್
ಹುಡುಗಿಯರ ಸ್ನೇಹ ಮಾಡಲು ಹುಡುಗರು ಎಂತೆಂಥಾ ಸಾಹಸ ಮಾಡ್ತಾರೆ. ಒಳ್ಳೆಯ ದಾರಿಯನ್ನು ಕೆಲವರು ಆರಿಸಿಕೊಂಡರೆ ಮತ್ತೆ ಕೆಲವರು ಮಾಡಬಾರದ್ದನ್ನು ಮಾಡ್ತಾರೆ.

ಆ ಯುವತಿ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡ್ತಾಳೆ. ಅವಳ ಫೋನ್ ನಂಬರ್ ನ್ನ ಅದು ಹೇಗೋ ಪಡೆದಿದ್ದ  ಭೂಪನೊಬ್ಬ ಅವಳಿಗೆ ಫೋನ್ ಕರೆ ಮಾಡ್ತಾ ಗಂಟು ಬಿದ್ದಿದ್ದಾನೆ.

ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿ ಪೀಡಿಸಲಾರಂಭಿಸಿದ್ದಾನೆ. ಆದರೆ ಆ ಯುವಕನಿಗೆ ಯುವತಿ ಸ್ಪಂದನೆ ನೀಡಿಲ್ಲ.
ಕೊನೆಗೆ ಯುವತಿಯ ನಡೆಯಿಂದ ಬೇಸತ್ತ ಭೂಪ ಆಕೆಯ ಮೊಬೈಲ್ ಗೆ ನೀಲಿ ಚಿತ್ರಗಳ ವಿಡಿಯೋಗಳನ್ನು ಕಳಿಸಿದ್ದಾನೆ.

ಅಪರಿಚಿತನ ಕಿರುಕುಳದಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಂದ್ಹಾಗೆ ಈ ಘಟನೆ ನಡೆದದ್ದು ಹರಿಯಾಣದಲ್ಲಿ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಇಲ್ಲದಾಗ ಹುಡುಗನನ್ನು ತಬ್ಬಿಕೊಂಡು ಸುಖ ನೀಡೋ ಆಂಟಿ