ಆ ಸ್ಥಳದಲ್ಲಿ ಸುಖ ಬೇಕೆಂದು ಕಿರುಕುಳ ನೀಡ್ತಿರೋ ಗಂಡ

Webdunia
ಸೋಮವಾರ, 16 ಡಿಸೆಂಬರ್ 2019 (14:21 IST)
ಪ್ರಶ್ನೆ: ನಮ್ಮ ವಿವಾಹವಾಗಿ ಆರು ತಿಂಗಳಾಗಿವೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ  ಎಂದು ಒತ್ತಾಯಿಸುತ್ತಾನೆ.
 

ವಿಡಿಯೋವೊಂದರಲ್ಲಿ ಗಾರ್ಡನ್ ನ ಗಿಡದಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಮುಂದೇನು ಮಾಡಲಿ?

ಉತ್ತರ: ವಯೋ ಸಹಜವಾಗಿ ಕೆಲವರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ. ಅಶ್ಲೀಲ ವಿಡಿಯೋಗಳನ್ನು ನೋಡಿ ಅದರಂತೆ ಮಾಡಬೇಕು ಎನ್ನುವ ವಿಪರೀತ ಭ್ರಮೆ ಕಾಡುತ್ತಿರುತ್ತದೆ. ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ವಿದೇಶಿ ಸಂಸ್ಕೃತಿ.

ಅಶ್ಲೀಲ ಚಿತ್ರಗಳನ್ನು ನೋಡಿಯೇ ಈ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇದರಂತೆ ವರ್ತಿಸುವುದು ಮುಂದುವರೆದಲ್ಲಿ ನಿಮ್ಮ ಪತಿಯನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಸೂಕ್ತ. ಇದಕ್ಕೆ ವೈದ್ಯರು ಸಲಹೆ ಸೂಚಿಸುತ್ತಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮುಂದಿನ ಸುದ್ದಿ