Publish Date: Thu, 12 Dec 2019 (14:51 IST)
Updated Date: Thu, 12 Dec 2019 (14:53 IST)
ಪ್ರಶ್ನೆ : ಪತ್ನಿಯ ಅಕ್ಕ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಆದರೆ ಮಕ್ಕಳಾಗಿಲ್ಲ. ಹೀಗಾಗಿ ಅವಳ ತಂಗಿಗೆ ಅಂದರೆ ನನ್ನ ಹೆಂಡತಿಗೆ ಎರಡು ಮಕ್ಕಳಿವೆ.
ತಂಗಿಯ ಮಕ್ಕಳನ್ನು ನೋಡಿ ಖುಷಿ ಪಡುತ್ತಿರೋ ಪತ್ನಿಯ ಅಕ್ಕ ಒಂದೊಮ್ಮೆ ನಾನು ಸ್ನಾನ ಮಾಡೋವಾಗ ಬಂದು ನನಗೂ ಮಕ್ಕಳನ್ನು ಕರುಣಿಸು ಅಂತ ಸುಖ ನೀಡುತ್ತಿದ್ದಾಳೆ. ನನಗೂ ಉತ್ಸಾಹ ಬಂದು ನಿತ್ಯ ಸಂಭೋಗ ನಡೆಸುತ್ತಿರುವೆ. ಪತ್ನಿಯ ಅಕ್ಕ ನನ್ನಿಂದಾಗಿ ಗರ್ಭ ಧರಿಸಿದರೆ ಮುಂದೇನು ಮಾಡಲಿ?
ಸಲಹೆ : ಅಕ್ರಮ ಹಾಗೂ ಅನೈತಿಕ ಸಂಬಂಧದಿಂದ ಕೂಡಲೇ ಹೊರಬನ್ನಿ. ನಿಮ್ಮ ಪತ್ನಿಗೆ ವಿಷಯ ಗೊತ್ತಾದರೆ ಮೂವರ ಜೀವನ ಹಾಗೂ ಸಂಸಾರಗಳು ಹಾಳಾಗೋದ್ರಲ್ಲಿ ಸಂದೇಹವಿಲ್ಲ. ಅವಳೊಂದಿಗಿನ ಸಂಬಂಧಕ್ಕೆ ಕೊನೆ ಹಾಡಿ.