Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹಗಲು – ರಾತ್ರಿ ಲೈಂಗಿಕ ಕ್ರಿಯೆ ನಡೆಸಿದ್ರೂ ಮಕ್ಕಳೇ ಆಗುತ್ತಿಲ್ಲ
Webdunia
ಮಂಗಳವಾರ, 10 ಡಿಸೆಂಬರ್ 2019 (16:00 IST)
ಸಮಸ್ಯೆ
:
ಸರ್
ನನಗೀಗ
30
ವರ್ಷ
.
ನನ್ನ
ಯಜಮಾನರಿಗೆ
35
ವರ್ಷವಾಗಿದೆ
.
ಮದುವೆಯಾಗಿ
ನಾಲ್ಕು
ವರ್ಷ
ಕಳೆದರೂ
ಇನ್ನೂ
ಮಕ್ಕಳಾಗಿಲ್ಲ
.
ವೈದ್ಯರಲ್ಲಿಗೆ
ತೋರಿಸಿದಾಗ
ನನಗೆ
ಹಾಗೂ
ಪತಿಗೆ
ಯಾವುದೇ
ಸಮಸ್ಯೆಯಿಲ್ಲ
ಎಂದು
ತಿಳಿಸಿದ್ದಾರೆ
.
ನಾವಿಬ್ರೂ
ತುಂಬಾ
ಚೆನ್ನಾಗಿ
ಇದ್ದೇವೆ
.
ಮಗು
ಬೇಕೆಂದು
ಹಗಲು
ರಾತ್ರಿ
ಎನ್ನದೇ
ಸುಖ
ಅನುಭವಿಸುತ್ತೇವೆ
.
ಆದರೂ
ಯಾಕೆ
ಮಕ್ಕಳಾಗಿಲ್ಲ
.
ಇದು
ನಮಗೆ
ದೊಡ್ಡ
ಚಿಂತೆಯಾಗಿದೆ
.
ಗೆಳೆಯನಿಂದ
ಮಗು
ಪಡೆಯಲು
ಮುಂದಾಗಲೇ
?
ಪರಿಹಾರ
ತಿಳಿಸಿ
.
ಸಲಹೆ
:
ನಿಮಗಿನ್ನೂ
ಮಕ್ಕಳಾಗುವ
ಸಾಧ್ಯತೆ
ಹೆಚ್ಚಿದೆ
.
ಅಲ್ಲದೆ
ವೈದ್ಯರು
ನಿಮಗಿಬ್ಬರಿಗೂ
ಯಾವುದೇ
ಸಮಸ್ಯೆ
ಇಲ್ಲ
ಎಂದು
ಹೇಳಿರುವಾಗ
ಯಾವುದಕ್ಕೂ
ಚಿಂತೆ
ಪಡುವ
ಅಗತ್ಯವಿಲ್ಲ
.
ಸಾಮಾನ್ಯವಾಗಿ
ಲೈಂಗಿಕ
ಕ್ರಿಯೆಯ
ಅಂತ್ಯದಲ್ಲಿ
ವೀರ್ಯಾಣು
ಅಂಡಾಣುವಿನೊಂದಿಗೆ
ಸಂಯೋಗ
ಹೊಂದದೇ
ಇರುವುದೂ
ಗರ್ಭಧಾರಣೆಯ
ಸಾಧ್ಯತೆಯನ್ನು
ಕಡಿಮೆ
ಮಾಡುತ್ತದೆ
.
ಇಂಥ
ಸಂದರ್ಭಗಳಿಂದ
ಅಂಡಾಣು
ಫಲಿತವಾಗುವುದು
ಕಷ್ಟವಾಗುತ್ತದೆ
.
ಒಂದು
ಋತುಚಕ್ರದ
ನಿಗದಿತ
ದಿನಗಳಲ್ಲಿ
ಲೈಂಗಿಕ
ಕ್ರಿಯೆಯಲ್ಲಿ
ತೊಡಗದಿದ್ದಲ್ಲಿ
ಅಂಡಾಣು
ಭ್ರೂಣ
ಕಟ್ಟುವಲ್ಲಿ
ವಿಫಲವಾಗುತ್ತದೆ
.
ವಿವಾಹಿತರ
ನಡುವೆ
ಈ
ದಿನಗಳಲ್ಲಿ
ಮಿಲನವಾಗದೇ
ಇರುವಂಥ
ಪರಿಸ್ಥಿತಿಗಳಲ್ಲಿ
ಗರ್ಭಧಾರಣೆ
ಕಷ್ಟವಾಗುತ್ತದೆ
.
ಬಹುತೇಕ
ಮಹಿಳೆಯರು
ತಮ್ಮ
ಕುಟುಂಬವನ್ನು
ಆರಂಭಿಸಲು
ಯೋಚಿಸುವುದೇ
30
ರ
ನಂತರ
.
ಕೆಲವು
ಈ
ಅವಧಿಯಲ್ಲಿ
ಮಹಿಳೆಯರು
ತಮ್ಮ
ಗರ್ಭಾವಸ್ಥೆಯಲ್ಲಿ
ಸಮಸ್ಯೆಗಳನ್ನು
ಎದುರಿಸುತ್ತಾರೆ
.
ವೈದ್ಯರ ಸಲಹೆ ಪಡೆದುಕೊಂಡು ಮುಂದುವರಿಯಿರಿ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಲೈಂಗಿಕ ಕ್ರಿಯೆಗೆ ಗಂಡನ ಆ ಅಂಗವೇ ಅಡ್ಡಿಯಾದರೆ ಸುಖ ಸಿಗೋದು ಹೇಗೆ?
ಪ್ರೀತಿ, ಪ್ರೇಮ, ಪ್ರಣಯಕ್ಕೆ ಆ ಹಂಗು ಇನ್ಯಾಕೆ?
ಪತ್ನಿ ಬಟ್ಟೆ ಬಿಚ್ಚುತ್ತಲೇ ಔಟ್ ಆಗುತ್ತಿರುವ ಗಂಡು
ಆತನ ಕಂಠಕ್ಕೆ ತಲೆದೂಗಿದ ಶಿಕ್ಷಕಿ ಅದ್ಭುತ ಲೈಂಗಿಕ ಸುಖ ನೀಡೋದಾ
ಗುಪ್ತಾಂಗ ನಿಮಿರುವಿಕೆಗೆ ಏನು ಮಾಡಬೇಕು?
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ
ಮುಂದಿನ ಸುದ್ದಿ
ಲೈಂಗಿಕ ಕ್ರಿಯೆಗೆ ಗಂಡನ ಆ ಅಂಗವೇ ಅಡ್ಡಿಯಾದರೆ ಸುಖ ಸಿಗೋದು ಹೇಗೆ?