Daily Horoscope
✕

ಪ್ರೀತಿ, ಪ್ರೇಮ, ಪ್ರಣಯಕ್ಕೆ ಆ ಹಂಗು ಇನ್ಯಾಕೆ?

Webdunia
ಮಂಗಳವಾರ, 10 ಡಿಸೆಂಬರ್ 2019 (14:08 IST)
ಪ್ರಶ್ನೆ: ಪ್ರೀತಿ ಪ್ರಣಯಕ್ಕೆ ಹಾಗೂ ಸುಖ ದಾಂಪತ್ಯಕ್ಕೆ ಯಾವುದೇ ವಯಸ್ಸಿನ ಹಂಗು ಇದೆಯಾ? ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಅಂದರೆ ಐವತ್ತು ವರ್ಷಗಳು ಆದ ಮೇಲೆ ಲೈಂಗಿಕ ಕ್ರಿಯೆ, ರೋಮ್ಯಾನ್ಸ್, ಲವ್ ಮಾಡೋದು ಸರಿನಾ? ತಪ್ಪಾ? . 
 


ಉತ್ತರ: ವಯಸ್ಸು ಹೆಚ್ಚಾದಂತೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ.

ದೈಹಿಕವಾಗಿ ಬರುವ ಕೆಲವೊಂದು ಅಡ್ಡಿಗಳಿಗೆ ತಜ್ಞ ವೈದ್ಯರ ಬಳಿ ಪರಿಹಾರ ಕಂಡುಕೊಂಡು ಸುಖ ದಾಂಪತ್ಯ ಮುಂದುವರಿಸಬಹುದು.

ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪಾಗಲ್ಲ ಅನ್ನೋ ಮಾತಿನಂತೆ ಮದುವೆಯಾದ ಮೇಲೆ ನೀವು ವಯಸ್ಸನ್ನು ಲೆಕ್ಕಿಸದೇ ಸುಖದ ಕಡೆ ಗಮನ ಕೊಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ