Publish Date: Sat, 07 Dec 2019 (14:06 IST)
Updated Date: Sat, 07 Dec 2019 (14:07 IST)
ಪ್ರಶ್ನೆ : ನನ್ನ ಪತ್ನಿಗೆ ಆತ್ಮೀಯ ಗೆಳತಿ ಅನ್ನೋದು ಒಬ್ಬಳೇ ಇದ್ದಾಳೆ. ನಿತ್ಯ ಅವರಿಬ್ಬರೂ ಫೋನ್ ನಲ್ಲಿ, ಮನೆಯಲ್ಲಿ ಹರಟೆ ಹೊಡೆಯುತ್ತಲೇ ಇರುತ್ತಾರೆ. ಪ್ರತಿ ಭಾನುವಾರ ತಪ್ಪದೇ ನಮ್ಮ ಮನೆಯಲ್ಲಿಯೇ ರಾತ್ರಿವರೆಗೂ ಇರುತ್ತಾಳೆ.
ಒಂದಿನಾ ನನ್ನ ಪತ್ನಿ ಹೊರಹೋಗಿದ್ದಾಗ ಮನೆಗೆ ಬಂದಿದ್ದ ಆಕೆಯ ಗೆಳತಿ ಮಾತನಾಡುತ್ತಲೇ ನನ್ನನ್ನು ಆಕರ್ಷಿಸಿ ಸುಖ ನೀಡಿದ್ದಾಳೆ. ಆ ಬಳಿಕ ಸಮಯ ಸಿಕ್ಕಾಗಲೆಲ್ಲಾ ನನ್ನ ಜೊತೆ ಸಂಭೋಗ ನಡೆಸುತ್ತಿದ್ದಾಳೆ. ಆದರೆ ಇದೀಗ ನಿತ್ಯವೂ ಸುಖ ನೀಡು ಬಾ ಅಂತ ಒತ್ತಾಯ ಮಾಡುತ್ತಿದ್ದಾಳೆ. ಇದು ಸರಿನಾ?
ಉತ್ತರ: ಅವಳು ಕರೆದಾಗ ನೀವು ಹೋಗಿ ಲೈಂಗಿಕ ಕ್ರಿಯೆ ನಡೆಸಿದ್ದು ತಪ್ಪು. ಈ ವಿಷಯ ನಿಮ್ಮ ಪತ್ನಿಗೆ ಗೊತ್ತಾದರೆ ದೊಡ್ಡ ರಾದ್ಧಾಂತವೇ ನಡೆದುಹೋಗಬಹುದು. ಹೀಗಾಗಿ ಕೂಡಲೇ ನಿಮ್ಮ ಪತ್ನಿಯ ಗೆಳೆತಿಯ ಸಹವಾಸದಿಂದ ಹೊರಬನ್ನಿ.