Publish Date: Fri, 06 Dec 2019 (15:45 IST)
Updated Date: Fri, 06 Dec 2019 (15:46 IST)
ಪ್ರಶ್ನೆ: ನನಗೆ ಈಗ 18 ವರ್ಷಗಳು. ನೋಡೊಕೆ ಸ್ಲಿಮ್ ಹುಡುಗಿ. ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೇ ಆಗಾಗ ಇಬ್ಬರು ಯುವಕರೊಂದಿಗೆ ಮಲಗಿ ಲೈಂಗಿಕ ಸುಖ ಹಾಗೂ ರತಿ ಸುಖ ಅನುಭವಿಸಿದ್ದೇನೆ.
ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆ ಹೊಂದುತ್ತಿಲ್ಲ. ಇಬ್ಬರು ಯುವಕರು ನನಗೆ ಸುಖ ನೀಡಿದರೂ ಅದು ಸಾಲುತ್ತಿಲ್ಲ. ಇದಕ್ಕೆ ಕಾರಣವವೇನು?
ಉತ್ತರ: ಹಸ್ತ ಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಯೋನಿಯ ಮೇಲ್ಭಾಗದ ಭಾಗದಲ್ಲಿರುವ ಹೆಣ್ಣು ಶಿಶ್ನ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಹಲವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.
ಯುವಕನೊಂದಿಗೆ ಲೈಂಗಿಕ ಕ್ರಿಯೆ ಅನುಭವಿಸೋವಾಗ ಅಡ್ಡಿ, ಆತಂಕ, ಭಯ, ಖಿನ್ನತೆ ಬದಿಗಿಟ್ಟು ಮಾಡಿ.