ಪ್ರಶ್ನೆ : ನಾನು 22 ವರ್ಷದಯುವಕ. ನಾನು20 ವರ್ಷದ ಹುಡುಗಿಯೊಂದಿಗೆ ಲವ್ಮಾಡಲುಪ್ರಾರಂಭಿಸಿರುವೆ. ಇತ್ತೀಚೆಗೆಅವಳಜೊತೆಲೈಂಗಿಕತೆಯಬಗ್ಗೆ ಮಾತನಾಡಿರುವೆ. ಸಂಭೋಗಕ್ಕೆ ಸಮ್ಮತಿ ನೀಡಿದ್ದಾಳೆ. ಹಲವು ಬಾರಿ ರೋಮ್ಯಾನ್ಸ್ ನಡೆಸಿರೋ ನಾವು ಕೆಲದಿನಗಳಿಂದ ನಿತ್ಯ ಸಂಭೋಗ ಮಾಡುತ್ತಿದ್ದೇವೆ.
ನೀನು ನನ್ನ ಮದುವೆಯಾಗದೇ ಕೈ ಕೊಡಬಹುದು. ಹೀಗಾಗಿ ನಾವಿಬ್ರೂ ಇರೋ ಖಾಸಗಿ ವಿಡಿಯೋ ಮಾಡಿಕೊಳ್ಳುವೆ ಅಂತ ಆಕೆ ಹೇಳ್ತಿದ್ದಾಳೆ. ಆ ವಿಡಿಯೋವನ್ನು ಮನೆಯಲ್ಲಿ ತೋರಿಸಿದ್ರೆ ಅವಳ ಮನೆಯಲ್ಲಿ ಮದುವೆಗೆ ಒಪ್ಪಬಹುದು. ಇಲ್ಲಾಂದ್ರೆ ನಮ್ಮಿಬ್ಬರ ಮದುವೆ ಕಷ್ಟ ಅಂತಿದ್ದಾಳೆ.
ಉತ್ತರ : ಅವಳು ನಿಮ್ಮಿಂದ ಲಾಭ ಪಡೆಯುವವಳು ಆಗಿದ್ದಾಳೆಯೇ ಎಂಬುದನ್ನು ಅರ್ಥಮಾಡಿಕೊಳ್ಳಿ. ಅಶ್ಲೀಲ ವಿಡಿಯೋಗಳನ್ನು ಮಾಡಿಕೊಳ್ಳೋದು ಇಬ್ಬರ ಭವಿಷ್ಯದಿಂದಲೂ ಸರಿಯಲ್ಲ. ನಿಮ್ಮ ಪ್ರೀತಿ ವಿಷಯವನ್ನು ಇಬ್ಬರ ಮನೆಯಲ್ಲಿಯೂ ಹೇಳಿ ಮದುವೆ ಮಾಡಿಕೊಳ್ಳಿ. ನಿಮ್ಮಿಬ್ಬರ ಅಶ್ಲೀಲ ವಿಡಿಯೋ ಮೂರನೇಯವರ ಕೈಗೆ ಸಿಕ್ಕರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಅನ್ನೋದನ್ನು ಮರೆಯದಿರಿ.