Publish Date: Mon, 02 Dec 2019 (14:33 IST)
Updated Date: Mon, 02 Dec 2019 (14:35 IST)
ಪ್ರಶ್ನೆ: ನಾನು 35 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಹೆಂಡತಿಯ ತವರು ಮನೆಗೆ ಭೇಟಿ ನೀಡಿದ್ದೆ. ಆಗ ರಾತ್ರಿ ಮಲಗಿದ್ದ ವೇಳೆ ಪತ್ನಿಯ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದೆ.
ಅದನ್ನ ನೋಡಿ ಪ್ರಚೋದನೆಗೊಂಡು ನನ್ನ ಪತ್ನಿಯ ಸಹೋದರಿಯು ನಸುಕಿನ ನಾಲ್ಕು ಗಂಟೆ ಜಾವದಲ್ಲಿ ನನಗೆ ಎಬ್ಬಿಸಿದಳು. ತನ್ನೊಂದಿಗೆ ಮಲಗಿಸಿಕೊಂಡು ಸಂಭೋಗ ಸುಖ ನೀಡಿದಳು. ಆದರೆ ಆ ಮೇಲೆ ಮರುದಿನ ರಾತ್ರಿಯೂ ಆಕೆಗೆ ನಾನು ಕರೆದೆ ಆದರೆ ಆಕೆ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಆಕೆ ತನ್ನೊಂದಿಗೆ ಸಂಭೋಗ ನಡೆಸಬೇಕೆಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾಳೆ. ಇದಕ್ಕೆ ನಾನು ಒಪ್ಪದಿದ್ದರೆ ನಡೆದ ಘಟನೆಯನ್ನು ಪತ್ನಿಗೆ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ ತಿಳಿಸಿ.
ಉತ್ತರ : ನಿಮ್ಮ ಪತ್ನಿಯ ತಂಗಿಯ ಕೆಟ್ಟ ತಂತ್ರವನ್ನು ಆಕೆಯ ಮೇಲೆ ತಿರುಗಿಸಿ. ಅಂದರೆ ಆಕೆ ನಿಮ್ಮೊಂದಿಗೆ ಸಂಭೋಗಿಸಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾಳೆ ಎಂದು ನಿಮ್ಮ ಹೆಂಡತಿಗೆ ಹೇಳಿ. ಅವಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಬಾರದೆಂದು ನಿಮ್ಮ ಹೆಂಡತಿಗೆ ತಿಳಿಸಿ. ಅವಳಿಂದ ಅಂತರ ಕಾಯ್ದುಕೊಳ್ಳಿ.