Publish Date: Sat, 30 Nov 2019 (16:26 IST)
Updated Date: Sat, 30 Nov 2019 (16:31 IST)
ಪ್ರಶ್ನೆ: ನನಗೆ 28 ವರ್ಷ ವಯಸ್ಸು, ನಾನು ನನ್ನ ಸಂಗಾತಿಯ ಜೊತೆಗೆ ಸಂಭೋಗ ಹೊಂದಿದ್ದಾಗ ನನ್ನ ಯೋನಿಯೊಳಗೆ ತುಂಬಾ ಬಿಸಿಯಾಗಿದೆಯಂತೆ. ಇದರಿಂದ ನನ್ನ ಸಂಗಾತಿಗೆ ಸುಡುವ ಅನುಭವವಾಗುತ್ತದೆಯಂತೆ. ಇದಕ್ಕೆ ಕಾರಣವೇನು?
ಉತ್ತರ: ಸಂಭೋಗದ ವೇಳೆ ಹೆಚ್ಚುವರಿ ಘರ್ಷಣೆಯಿಂದ ಲೂಬ್ರಿಕೆಷನ್ ಕೊರತೆಯಾಗಿ ಹೀಗೆ ಆಗುವ ಸಂಭವವಿರುತ್ತದೆ. ಆದ್ದರಿಂದ ನೀವು ಸಂಭೋಗದ ವೇಳೆ ಲಾಲಾರಸ ಅಥವಾ ಲೂಬಿಕ್ ಜೆಲ್ ಅನ್ನು ಬಳಸಿದರೆ ಉತ್ತಮ. ಬಲವಾದ ಹೊಡೆತದಿಂದ ಅವರಿಗೆ ತಮ್ಮ ಶಿಶ್ನದಲ್ಲಿ ಶಾಖದ ಅನುಭವವಾಗಿರಬಹುದು.