Publish Date: Fri, 29 Nov 2019 (14:57 IST)
Updated Date: Fri, 29 Nov 2019 (14:59 IST)
ಪ್ರಶ್ನೆ : ಸರ್ ನನ್ನ ವಯಸ್ಸು 30. ಕಾಲೇಜ್ ದಿನಗಳಿಂದ ಈವರೆಗೆ ಹಲವು ಯುವತಿ, ಹುಡುಗಿಯರನ್ನು ಅನುಭವಿಸಿರುವೆ. ನನಗೆ ಆರು ಗರ್ಲ್ ಫ್ರೆಂಡ್ ಗಳಿದ್ದಾರೆ.
ನಿತ್ಯ ಒಂದಿಬ್ಬರ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವೆ. ಹೆಚ್ಚು ಸುಖ ಪಟ್ಟರೆ ನನ್ನ ಗುಪ್ತಾಂಗ ಚಿಕ್ಕದಾಗುತ್ತದೆ ಅಂತ ಸ್ನೇಹಿತರು ಹೇಳ್ತಿದ್ದಾರೆ. ಇದು ನಿಜಾನಾ?
ಉತ್ತರ : ಕೆಲವರಿಗೆ ಲೈಂಗಿಕ ಕ್ರಿಯೆ ಎನ್ನುವುದು ಚಟ ಇದ್ದ ಹಾಗೆ ಇರುತ್ತದೆ. ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದರೆ ಏಡ್ಸ್ ನಂತಹ ಮಹಾಮಾರಿಗೆ ಆಹ್ವಾನ ನೀಡಿದಂತೆಯೇ ಸರಿ.
ಹೆಚ್ಚು ಲೈಂಗಿಕ ಕ್ರಿಯೆ ನಡೆಸೋದ್ರಿಂದ ಗುಪ್ತಾಂಗದ ಗಾತ್ರದಲ್ಲಿ ಯಾವುದೇ ವ್ಯತ್ಯಾಸ ಆಗೋದಿಲ್ಲ. ಆದರೆ ಬೇರೆ ಬೇರೆಯವರೊಂದಿಗೆ ಸಂಭೋಗ ನಡೆಸಿದಾಗ ಚರ್ಮದ ರೋಗಗಳು, ಲೈಂಗಿಕ ರೋಗಗಳು ಬರೋ ಸಾಧ್ಯತೆ ಹೆಚ್ಚಿರುತ್ತದೆ.