ಉತ್ತರ: ನಿಮ್ಮ ಗುಪ್ತಾಂಗದ ಗಾತ್ರವು ಉದ್ದವಾಗಿರುವುದರಿಂದ ಲೈಂಗಿಕ ಕ್ರಿಯೆಯ ವೇಳೆ ಆಕೆಗೆ ಅದು ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚಿಸಲು ನೀವು ಲೈಂಗಿಕ ತಜ್ಞರ ಸಹಾಯ ತೆಗೆದುಕೊಳ್ಳುವುದು ಉತ್ತಮ. ಇನ್ನು ಲೈಂಗಿಕ ಕ್ರಿಯೆಗೂ ಮುನ್ನ ರೋಮ್ಯಾನ್ಸ್ ಹೆಚ್ಚು ಮಾಡಿ. ವೈದ್ಯರ ಸಲಹೆ ಮೇರೆಗೆ ಜೆಲ್ ನ್ನು ನಿಮ್ಮಾಕೆಯ ಯೋನಿಗೆ ಬಳಸಿದರೂ ಆಕೆ ಪಡುತ್ತಿರೋ ನೋವು ಕಡಿಮೆಯಾಗಬಹುದು.