Publish Date: Thu, 28 Nov 2019 (18:17 IST)
Updated Date: Thu, 28 Nov 2019 (18:19 IST)
ಪ್ರಶ್ನೆ: ಸರ್, ನಾನು ಇಂಜಿನಿಯರಿಂಗ್ ಓದುತ್ತಿರುವೆ. ಆದರೆ ನಮ್ಮ ಮನೆಗೆ ಬಾಡಿಗೆಗೆ ಕೆಳಮನೆಗೆ ಬಂದಿರುವ ಆಂಟಿ ತುಂಬಾ ಸುಂದರವಾಗಿದ್ದಾರೆ. ನನಗೆ ಅವಳ ಮೇಲೆ ಆಕರ್ಷಣೆಯಾಗಿದೆ. ನಾನು ನೇರವಾಗಿ ಅವಳಿಗೆ ಪ್ರಪೋಸ್ ಮಾಡೇಬಿಟ್ಟೆ.
ಆದರೆ ಅವಳಿಗೆ ಮದುವೆಯಾಗಿರೋದ್ರಿಂದ ನಿನಂದ್ರೆ ನನಗೆ ಇಷ್ಟ ಆದರೆ ಬಟ್ಟೆ ಬಿಚ್ಚಿ ಆ ಕೆಲಸ ಮಾಡೋದಿಲ್ಲ ಅಂತಿದ್ದಾಳೆ. ಸ್ವಲ್ಪ ಒತ್ತಾಯ ಮಾಡಿದಾಗ ಕೈ ತುಂಬಾ ಸಿಗುತ್ತಾಳೆ. ಆದರೆ ಸ್ತನಗಳನ್ನು ಮುದ್ದಿಸೋಕೆ ಮಾತ್ರ ಅವಕಾಶ ಕೊಡುತ್ತಿದ್ದಾಳೆ. ಸಂಭೋಗಕ್ಕೆ ನಿರಾಕರಿಸುತ್ತಿದ್ದಾಳೆ. ಮುಂದೇನು ಮಾಡಲಿ?
ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧಕ್ಕೆ ಹಾತೊರೆಯುವುದನ್ನು ಬಿಡಿ. ನೀವು ವಿದ್ಯಾರ್ಜನೆ ಕಡೆಗೆ ಗಮನ ಕೊಡಿ. ಇನ್ನು ಆಕೆ ನಿಮ್ಮ ಜತೆಗೆ ಸಂಭೋಗಕ್ಕೆ ನಿರಾಕರಿಸುತ್ತಿರುವುದಕ್ಕೆ ಸರಿಯಾಗಿಯೇ ಇದೆ.
ಅವಳಿಗೆ ಕುಟುಂಬ ಇದೆ. ಅದಕ್ಕೆ ಬೆಲೆ ಕೊಡಿ. ನೀವು ಈಗಿನಿಂದಲೇ ತಪ್ಪು ದಾರಿ ತುಳಿದರೆ, ನಿಮಗೆ ತಪ್ಪು ದಾರಿಯೇ ತುಳಿದಿರೋ ಹೆಂಡತಿ ಸಿಗಬಲ್ಲಳು.