Publish Date: Wed, 27 Nov 2019 (14:36 IST)
Updated Date: Wed, 27 Nov 2019 (14:37 IST)
ಪ್ರಶ್ನೆ: ನನಗೆ ಈಗ 40 ವರ್ಷಗಳು ನನ್ನ ಹೆಂಡತಿ ಅಕ್ಕನಿಗೆ 40 ವರ್ಷಗಳು. ಅವಳಿಗೆ ಗಂಡ ಇಲ್ಲ. ಮಕ್ಕಳೂ ಆಗಿಲ್ಲ. ಆದರೆ ಮಕ್ಕಳನ್ನು ಪಡೆಯಲು ಆಕೆಗೆ ಇಷ್ಟವಿದೆ.
ನಾನು ಅವಳು ಹಲವು ಸಲ ಸಂಭೋಗ ನಡೆಸಿದ್ದೇವೆ. ಆಕೆ ಗರ್ಭಿಣಿಯಾದರೆ ಮುಂದೆ ಏನಾದರೂ ತೊಂದರೆ ಆಗುತ್ತದಾ?
ಉತ್ತರ : ಇದು ಖಂಡಿತವಾಗಿಯೂ ಸರಿಯಲ್ಲ. ಅವರ ಆಸೆಯನ್ನು ನೀವು ಪೂರೈಸೋದಕ್ಕೆ ಹೋಗಬೇಡಿ. ನಿಮ್ಮ ಚಪಲ ಹಾಗೂ ಆಸೆಯಿಂದಾಗಿ ನಿಮ್ಮ ಕುಟುಂಬ ಒಡೆದುಹೋಗಬಹುದು. ವಿಚಾರಿಸಿ ಹೆಜ್ಜೆ ಇಡಿ.