Daily Horoscope
✕

ಗಂಡ ನಶೆಯಲ್ಲಿದ್ದಾಗ ಹೆಂಡತಿಗೆ ಸುಖ ಕೊಡುತ್ತಿರೋ ಸ್ನೇಹಿತ

Webdunia
ಗುರುವಾರ, 28 ನವೆಂಬರ್ 2019 (18:07 IST)
ಪ್ರಶ್ನೆ: ಸರ್ , ನಾನು ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ಆರಂಭದಲ್ಲಿ ಒಂದಾರು ತಿಂಗಳು ನಾವಿಬ್ಬರು ಸುಖವಾಗಿದ್ದೇವು. ಆದರೆ ಕುಡಿತದ ದಾಸನಾಗಿರೋ ನನ್ನ ಗಂಡ ಈಗ ನನ್ನ ಮೇಲೆ ಆಸೆ ಕಳೆದುಕೊಂಡಿದ್ದಾನೆ.


ಒಂದು ವರ್ಷದಿಂದ ನಾವಿಬ್ಬರೂ ಸೇರೇ ಇಲ್ಲ. ಸಂಭೋಗ ಸುಖ ಕಂಡಿಲ್ಲ. ಹೀಗಾಗಿ ನನ್ನ ಗಂಡನ ಗೆಳೆಯನಿಂದ ನಾನು ಸುಖ ಪಡೆದುಕೊಳ್ಳುತ್ತಿರುವೆ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ಆದರೂ ಆತ ಏನೂ ಹೇಳುತ್ತಿಲ್ಲ.

ಉತ್ತರ: ನಿಮ್ಮ ಗಂಡ ನಿಮ್ಮತ್ತ ಆಕರ್ಷಣೆ ಹೊಂದಬೇಕಾದರೆ ಆ ಕಲೆಯನ್ನ ನೀವೇ ಕಲಿಯಬೇಕು. ಗಂಡ ಕುಡುಕ ಅಂತ ನೀವು ಆತನ ಗೆಳೆಯನಿಂದ ಸಂಭೋಗ ಸುಖ ಪಡೆಯುತ್ತಿರುವುದು ತಪ್ಪು.

ಗಂಡನನ್ನು ಕುಡಿತದಿಂದ ದೂರ ಮಾಡಿಸಿ. ಆ ಬಳಿಕ ನಿಧಾನವಾಗಿ ಅವರ ಮನ ಪರಿವರ್ತನೆ ಮಾಡಿ. ಸುಖಮಯ ಸಂಸಾರ ಸಾಗಿಸಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments