Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಮ್ಯಾನ್ಸ್ ಟೈಮ್ ನಲ್ಲಿ ಹೆಂಡತಿ ಕಾಲುಗಳನ್ನು ಮೇಲೆ ಎತ್ತೋದಾ

ರೋಮ್ಯಾನ್ಸ್ ಟೈಮ್ ನಲ್ಲಿ ಹೆಂಡತಿ ಕಾಲುಗಳನ್ನು ಮೇಲೆ ಎತ್ತೋದಾ
ಬೆಂಗಳೂರು , ಮಂಗಳವಾರ, 26 ನವೆಂಬರ್ 2019 (14:09 IST)
ಪ್ರಶ್ನೆ: ನಾನು ಮದುವೆಯಾಗಿ ಹನ್ನೆರಡು ವರ್ಷಗಳಾಗಿವೆ. ನನ್ನ ಪತ್ನಿಗೆ ಈಗ 30 ವರ್ಷ. ತುಂಬಾ ಚಿಕ್ಕವರಿದ್ದಾಗಲೇ ನಾವು ಮದುವೆಯಾಗಿದ್ದೇವೆ.

ಮೂರು ಮಕ್ಕಳಿವೆ. ಆದರೆ ಮೂರ್ನಾಲ್ಕು ವರ್ಷಗಳಿಂದ ನಾನು ಒಂದು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಕಾಟಾಚಾರಕ್ಕೂ ಪತ್ನಿ ಸಹಕಾರ ನೀಡುತ್ತಿಲ್ಲ. ಶವ ಬಿದ್ದಂತೆ ಬಿದ್ದಿರುತ್ತಾಳೆ. ಎರಡನೇ ಬಾರಿ ಸಂಭೋಗಕ್ಕೆ ಮುಂದಾದ್ರೆ ಝಾಡಿಸಿ ಒದೆಯುತ್ತಾಳೆ. ನನ್ನ ಸಮಸ್ಯೆಗೆ ಪರಿಹಾರ ಇದೆಯೇ?

ಉತ್ತರ: ನೀವು ನಿಮ್ಮ ಪತ್ನಿಯ ಮನಸ್ಸನ್ನು ಅರಿತು ನಡೆಯಿರಿ. ಹನ್ನೆರಡು ವರ್ಷ ಲೈಂಗಿಕ ಕ್ರಿಯೆ ನಡೆಸಿರೋ ಅವಳಿಗೆ ನಿಮ್ಮಿಂದ  ಏನಾದರೂ ಅಸಹನೆ ಉಂಟಾಗಿದೆಯೇ ಎಂಬುದನ್ನು ತಿಳಿದುಕೊಂಡು ಮುಂದುವರಿಯಿರಿ. ಮಾತನಾಡಿ ಅವಳ ಮನಸ್ಥಿತಿ ಹಾಗೂ ಮೂಡ್ ಅರಿತು ಹೆಜ್ಜೆ ಇಡಿ.





Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿ ಮೇಲೆ ಏರಿದರೂ ಅದು ಒಳಗೆ ಹೋಗುತ್ತಿಲ್ಲ