Webdunia - Bharat's app for daily news and videos

Install App

ಪ್ರೇಯಸಿ ಮೇಲೆ ಏರಿದರೂ ಅದು ಒಳಗೆ ಹೋಗುತ್ತಿಲ್ಲ

Webdunia
ಮಂಗಳವಾರ, 26 ನವೆಂಬರ್ 2019 (14:07 IST)
ಪ್ರಶ್ನೆ: ಸರ್, ನನ್ನ ಪ್ರೇಯಸಿ ಹೆಸರು ಬೇಡ. ನಾನು ತುಂಬಾ ಸಲ ಅವಳನ್ನು ಅನುಭವಿಸಬೇಕು ಅಂತ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವೆ. ಆದರೆ ಅವಳ ಗುಪ್ತಾಂಗ ತುಂಬಾನೇ ಸಣ್ಣದಿದೆ.

ಅದರಿಂದ ನನಗೆ ಸರಿಯಾದ ಸುಖ ಸಿಗುತ್ತಿಲ್ಲ. ನಾನು ಅವಳನ್ನು ಹಿಂಡಿ ಹಿಪ್ಪೆ ಮಾಡಬೇಕು ಅಂತ ಅವಳ ಮೇಲೆ ಏರಿದರೂ ಅವಳ ದೇಹದ ಚಿಕ್ಕ ಆಕಾರದಿಂದಾಗಿ ಏನೂ ಮಾಡದವನಾಗುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯೇ?

ಉತ್ತರ: ಹುಡುಗಿಯರಿಗೆ ದೇಹದ ರಚನೆಗೆ ತಕ್ಕಂತೆ ಅಂಗಗಳು ರೂಪುಗೊಂಡಿರುತ್ತವೆ. ನೀವು ಆತುರ ತೋರದೇ ಅವಳೊಂದಿಗೆ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ರೋಮ್ಯಾನ್ಸ್ ಮಾಡಿ.

ಆ ಬಳಿಕವೂ ಸರಿಯಾಗಿದ್ದರೆ ಅವಳ ಗುಪ್ತಾಂಗಕ್ಕೆ ಜೆಲ್ ಬಳಸಿ ಇಲ್ಲವೇ ವೈದ್ಯರ ಸಲಹೆ ಪಡೆದು ಆಯಿಲ್ ಬಳಸಿ. ಅದರಿಂದ ಮುಂದಿನ ಲೈಂಗಿಕ ಕ್ರಿಯೆ ಸರಾಗವಾಗಿ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ