Daily Horoscope
✕

ಗಂಡ ಊರಿಗೆ ಹೋದಾಗ ಕಾಂಡೋಮ್ ಇಲ್ಲದೇ ಸುಖ ನೀಡೋದಾ

Webdunia
ಸೋಮವಾರ, 25 ನವೆಂಬರ್ 2019 (14:01 IST)
ಪ್ರಶ್ನೆ : ಸರ್, ನನಗೆ 30 ವರ್ಷಗಳು ಆಗಿವೆ.  ಪ್ರೀತಿ ಮಾಡಿದವನನ್ನೇ ಮದುವೆಯಾಗಿದ್ದೇನೆ. ಆದರೆ ಒಂದು ತಿಂಗಳಿಂದ ಗಂಡ ದೂರದ ಊರಲ್ಲಿದ್ದಾನೆ.

ಇದೀಗ ಹಳೆ ಲವರ್ ಜೊತೆಗೆ ನಾನು ಅಸುರಕ್ಷಿತ ಸಂಭೋಗ ನಡೆಸುತ್ತಿರುವೆ. ನನ್ನ ಗುಪ್ತಾಂಗದಲ್ಲಿ ನೋವು ಬರುತ್ತಿದ್ದು, ಸುತ್ತಲೂ ಗುಳ್ಳೆಗಳಾಗಿವೆ. ಸಂಭೋಗ ಸಮಯದಲ್ಲಿ ಹೇಳತೀರದ ಯಾತನೆ ಅನುಭವಿಸುತ್ತಿರುವೆ.

ಉತ್ತರ: ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಗಂಡನ ಹೊರತು ನೀವು ಲವರ್ ಜೊತೆಗೆ ಅಸುರಕ್ಷಿತವಾಗಿ ಸಂಭೋಗ ನಡೆಸಿದ್ದರಿಂದಾಗಿ ನಿಮಗೆ ಚರ್ಮದ ಹಾಗೂ ಲೈಂಗಿಕ ರೋಗದ ಸೋಂಕು ಹರಡಿರುವ ಸಾಧ್ಯತೆ ಇದೆ. ಲವರ್ ಜೊತೆ ಅನೈತಿಕ ಸಹವಾಸದಿಂದ ದೂರ ಇರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ